K
2026 ಅಕ್ಟೋಬರ್ 19ರ ಸೋಮವಾರವಾದ ಇಂದು, ಚಂದ್ರನು ಮಕರ ರಾಶಿಯಲ್ಲಿ ಸಂಚರಿಸಲಿದ್ದು, ಉತ್ತರಾಷಾಢ ನಕ್ಷತ್ರದ ನಂತರ ಶ್ರವಣ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಇಂದು ಶುಕ್ಲ ಅಷ್ಟಮಿ ತಿಥಿ ಬೆಳಿಗ್ಗೆ 10:52ರವರೆಗೆ ಇದ್ದು, ನಂತರ ನವಮಿ ಆರಂಭವಾಗಲಿದೆ. ನವರಾತ್ರಿಯ ಮಹಾಷ್ಟಮಿ ಆಚರಣೆಯ ಹಿನ್ನೆಲೆಯಲ್ಲಿ ಇಂದಿನ ದಿನ ಧಾರ್ಮಿಕವಾಗಿ ವಿಶೇಷ ಮಹತ್ವ ಪಡೆದಿದೆ. ಇದಲ್ಲದೇ ಇಂದು ದಿನವಿಡೀ ಚಾಲ್ತಿಯಲ್ಲಿರುವ ಗ್ರಹಗಳ ಚಲನೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ. ಇಂದಿನ…
K
ಇಕ್ವೆಡಾರ್ನ ಗುವಾಕಿಲ್ನಲ್ಲಿರುವ ಚರ್ಚ್ನಲ್ಲಿ ಧರ್ಮಪ್ರವಚನದ ನೇರ ಪ್ರಸಾರದ ವೇಳೆ ಬೃಹತ್ ಶಿಲುಬೆಯೊಂದು ಪಾದ್ರಿಯ ಮೇಲೆಯೇ ಕುಸಿದುಬಿದ್ದ ಪರಿಣಾಮ ಕ್ಯಾಥೋಲಿಕ್ ಪಾದ್ರಿ ಫಾಧರ್ ಪ್ಯಾಟ್ರಿಸಿಯೊ ಅಲ್ಫ್ರೆಡೊ ಸಾಂಚೆಜ್ ಮೊಲಿನಾರಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಶನಿವಾರ ನಡೆದ ಈ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಕ್ತರ ಕಣ್ಮುಂದೆಯೇ ಸಂಭವಿಸಿದ ಈ ದುರ್ಘಟನೆಗೆ ಗುವಾಕಿಲ್ ಆರ್ಚ್ಡಯಾಸೀಸ್ ತೀವ್ರ ಸಂತಾಪ ಸೂಚಿಸಿದೆ. ಮೃತರು 'ಅವರ ಲೇಡಿ ಆಫ್ ಪೆರ್ಪೆಚುವಲ್ ಹೆಲ್ಪ್' ಚರ್ಚ್ನ ಪಾಲನಾ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದರು.
K
ಮುಂಬೈನ ಜುಹು ಪ್ರದೇಶದಲ್ಲಿ ಭಾನುವಾರ ಸಂಜೆ ಫುಟ್ಬಾಲ್ ಮೈದಾನದಿಂದ ಹೊರಡುತ್ತಿದ್ದ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ನಟ ಪ್ರಾಣಾಪಾಯದಿಂದ ಪಾರಾಗಿದ್ದು, ಕಾರಿನ ಚಾಲಕ ಗಾಯಗೊಂಡಿದ್ದಾರೆ. ಸಲ್ಮಾನ್ ಖಾನ್ ಜೊತೆ ನಂಟು ಹಾಗೂ ತಮ್ಮ ಸೂಚನೆ ಧಿಕ್ಕರಿಸಿದ್ದೇ ದಾಳಿಗೆ ಕಾರಣ ಎಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಅನಿಲ್ ಪಂಡಿತ್ ಹೊಣೆ ಹೊತ್ತುಕೊಂಡಿದ್ದಾನೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೂಚನೆಯಂತೆ, ಮುಂಬೈ ಪೊಲೀಸರು 15 ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ತೀವ್ರ ಶೋಧ…
K
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ'ಗೆ (CJP) ಎದುರಾಗಿ ದೆಹಲಿಯಲ್ಲಿ 'ಲಾಲ್ ಹಿಟ್ ಜನತಾ ಪಾರ್ಟಿ' ಉದಯಿಸಿದೆ. ಮಾಳವೀಯ ಸ್ಮೃತಿ ಭವನದಲ್ಲಿ ಮೊದಲ ಸಭೆ ನಡೆಸಿದ ಸಂಘಟನೆಯ ಮುಖ್ಯಸ್ಥ ಅಯಾನ್ ಭಟ್ನಾಗರ್, ಸಾಂವಿಧಾನಿಕ ಸಂಸ್ಥೆಗಳನ್ನು ನಿಂದಿಸುವುದು ಮತ್ತು ಕನಾಟ್ ಪ್ಲೇಸ್ನಂತಹ ವಾಣಿಜ್ಯ ಪ್ರದೇಶಗಳಲ್ಲಿ ಅಶಾಂತಿ ಸೃಷ್ಟಿಸುವುದನ್ನು ಸಹಿಸುವುದಿಲ್ಲ ಎಂದರು. CJP ಯ ಪ್ರತಿಭಟನೆಯಿಂದ 3,000 ಕೋಟಿ ರೂ. ವ್ಯಾಪಾರ ನಷ್ಟವಾಗಿದೆ ಎಂದು ಆರೋಪಿಸಿದ ಅವರು, ದೇಶದ ಪ್ರಜಾಪ್ರಭುತ್ವ ಮತ್ತು ಬೆಳೆದುಬಂದ ಸಾಂಪ್ರದಾಯಿಕ ವ್ಯವಸ್ಥೆಯನ್ನು…
K
ಬಿಳಿ ಸಾಕ್ಸ್ಗಳನ್ನು ಖರೀದಿಸಿದಾಗ ಅವು ಸುಂದರ ಮತ್ತು ಸ್ವಚ್ಛವಾಗಿ ಕಾಣುತ್ತವೆ. ಆದರೆ, ಕೆಲವು ದಿನಗಳ ಬಳಕೆಯ ನಂತರ, ಅವುಗಳ ಅಡಿಭಾಗವು ಕಪ್ಪು ಅಥವಾ ಬೂದು ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ಪ್ರಮುಖ ಕಾರಣ ನೆಲದ ಮೇಲಿರುವ ಧೂಳು, ಬೆವರು ಮತ್ತು ಶೂಗಳ ಒಳಗಿನ ಬಣ್ಣ ಸಾಕ್ಸ್ಗೆ ಅಂಟಿಕೊಳ್ಳುವುದು. ಕೆಲವೊಮ್ಮೆ, ಸಾಮಾನ್ಯ ವಾಷಿಂಗ್ ಪೌಡರ್ನಿಂದ ಎಷ್ಟೇ ಒಗೆದರೂ ಅವು ಸಂಪೂರ್ಣವಾಗಿ ಹೋಗುವುದಿಲ್ಲ
K
Gwalior Truck Tragedy- ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 15 ಭಕ್ತರು ಸಾವನ್ನಪ್ಪಿ, 33 ಮಂದಿ ಗಾಯಗೊಂಡಿದ್ದಾರೆ. ಶೀತಲಾ ಮಾತಾ ದೇವಾಲಯಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ಭತ್ತ ತುಂಬಿದ ಲಾರಿ ನುಗ್ಗಿದೆ. ಹೊರಗಿನವರಾದ ಚಾಲಕರು ಕಡಿಮೆ ದೂರಕ್ಕಾಗಿ ಗೂಗಲ್ ಮ್ಯಾಪ್ ಬಳಸಿದ್ದರಿಂದ, ಭಾರೀ ವಾಹನ ನಿಷೇಧಿತ ಕಡಿದಾದ ಇಳಿಜಾರಿನ ರಸ್ತೆಯಲ್ಲಿ ಲಾರಿ ಬಂದಿದೆ. ಬ್ರೇಕ್ ವೈಫಲ್ಯದಿಂದ ನಿಯಂತ್ರಣ ತಪ್ಪಿದ ಲಾರಿ ಬ್ಯಾರಿಕೇಡ್ ಮುರಿದು ದೇವಾಲಯದ ಗೋಡೆಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
K
ಬಾಂಗ್ಲಾದೇಶದ ಮುಕ್ತಿ ಯುದ್ಧ ವ್ಯವಹಾರಗಳ ರಾಜ್ಯ ಸಚಿವ ಇಶ್ರಕ್ ಹುಸೇನ್, ಢಾಕಾದ ಕೊಳೆಗೇರಿ ಪ್ರದೇಶವೊಂದರಲ್ಲಿ ಕೈಯಲ್ಲಿ ಪಿಸ್ತೂಲು ಹಾಗೂ ಮೆಗಾಫೋನ್ ಹಿಡಿದು ಮಾದಕ ವಸ್ತು ಮಾರಾಟಗಾರರ ವಿರುದ್ಧ ದಿಢೀರ್ ದಾಳಿ ನಡೆಸಿ ಗಮನ ಸೆಳೆದಿದ್ದಾರೆ. ಪೊಲೀಸರಿಗೆ ಮುನ್ಸೂಚನೆ ನೀಡದೆ ಕಾರ್ಯಾಚರಣೆ ನಡೆಸಿ ಸುಮಾರು ಏಳು ಮಂದಿಯನ್ನು ವಶಕ್ಕೆ ಪಡೆದು ಠಾಣೆಗೆ ಒಪ್ಪಿಸಿದ್ದು, ಈ ಸಾಹಸಮಯ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಈ ಕುರಿತು ಇಲ್ಲಿದೆ ಮಾಹಿತಿ.
K
ಭೂಮಿಯ ಕೇಂದ್ರಭಾಗವು ಸಂಪೂರ್ಣ ಪ್ರತ್ಯೇಕವಾಗಿ ಉಳಿದಿಲ್ಲ; ಬದಲಿಗೆ ಅದು ಕಳೆದ 4.5 ಶತಕೋಟಿ ವರ್ಷಗಳಿಂದ ಹೈಡ್ರೋಜನ್, ಹೀಲಿಯಂ ಹಾಗೂ ಟಂಗ್ಸ್ಟನ್ನಂತಹ ಮೂಲವಸ್ತುಗಳನ್ನು ಮ್ಯಾಂಟಲ್ ಪದರಕ್ಕೆ ಬಿಡುಗಡೆ ಮಾಡುತ್ತಿದೆ ಎಂದು ಹೊಸ ಸಂಶೋಧನೆ ತಿಳಿಸಿದೆ. ಜ್ವಾಲಾಮುಖಿ ಶಿಲೆಗಳಲ್ಲಿನ ಐಸೊಟೋಪ್ ಮಾದರಿಗಳು ಮತ್ತು ಕಂಪ್ಯೂಟರ್ ಸಿಮ್ಯುಲೇಶನ್ಗಳು ಕೋರ್ ಹಾಗೂ ಮ್ಯಾಂಟಲ್ ನಡುವೆ ನಡೆಯುತ್ತಿರುವ ನಿರಂತರ ವಸ್ತು ವಿನಿಮಯವನ್ನು ದೃಢಪಡಿಸಿದ್ದು, ಭೂಮಿಯ ಒಳಭಾಗವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಕ್ರಿಯಾತ್ಮಕವಾಗಿದೆ ಎಂಬುದನ್ನು ಸಾಬೀತುಪಡಿಸಿವೆ.
K
ಎಲುಬಿಲ್ಲದ ನಾಲಿಗೆ ಏನಾದರೂ ಹೇಳುತ್ತದೆ. ಅದರಂತೆ H-1B ವೀಸಾ ಹೊಂದಿರುವ ವಿದೇಶಿ ಪ್ರತಿಭೆಗಳನ್ನು "ಗುಲಾಮರು" ಎಂಬರ್ಥದಲ್ಲಿ ಹೇಳಿಕೆ ನೀಡಿದ್ದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಇದೀಗ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ. ತಮ್ಮ ಹೇಳಿಕೆ "ದೋಷಪೂರಿತ" ಎಂದು ಒಪ್ಪಿಕೊಂಡಿರುವ ಅವರು, ವಿದೇಶಿ ಕಾರ್ಮಿಕರನ್ನು ನೋಯಿಸುವ ಉದ್ದೇಶ ಹೊಂದಿರಲಿಲ್ಲ ಎಂಧು ಸ್ಪಷ್ಟಪಡಿಸಿದ್ದಾರೆ. ತಮ್ಮ ಹೇಳಿಕೆಗೆ ಭಾರತದಿಂದ ತೀವ್ರ ಅಸಮಾಧಾನ ವ್ಯಕ್ತವಾದ ಬಳಿಕ, ಜೆಡಿ ವ್ಯಾನ್ಸ್ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.
K
ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ ಅವರು ಸಂದರ್ಶನವೊಂದರಲ್ಲಿ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್, ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಕುರಿತು ನೀಡಿದ ತಮಾಷೆಯ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ತೀವ್ರ ವೈರಲ್ ಆಗಿದೆ. ಈ ವೇಳೆ ಲಿಂಗ ಪರಿವರ್ತನೆ ಬಳಿಕ ವುಮೆನ್ಸ್ ಬಿಗ್ ಬ್ಯಾಷ್ ಲೀಗ್ನಲ್ಲಿ ಆಡಲು ಆಸ್ಟ್ರೇಲಿಯಾಕ್ಕೆ ತೆರಳುವ ಚಿಂತನೆ ನಡೆಸಿರುವುದಾಗಿ ತಿಳಿಸಿದ್ದಾರೆ. ಜೊತೆಗೆ, ಬಿಸಿಸಿಐ ಕೂಡ ಅಂತಹದ್ದೇ ಅವಕಾಶ ನೀಡಬೇಕೆಂದು ಅವರು ಕೋರಿದ್ದಾರೆ. ತಮ್ಮ ವೃತ್ತಿಪರ ಕ್ರಿಕೆಟ್ ಪುನರಾಗಮನದ ಕುರಿತು ಟೀಕೆ ವ್ಯಕ್ತಪಡಿಸಿದ ದಕ್ಷಿಣ ಆಫ್ರಿಕಾದ ಆಟಗಾರ್ತಿ ಮರಿಜಾನ್ನೆ ಕಾಪ್ ಅವರ ವಾದವನ್ನು ಅನಯಾ…
K
ನ್ಯೂಜಿಲೆಂಡ್ ಸರಣಿಗೂ ಮುನ್ನ ಫಾರ್ಮ್ ಕಂಡುಕೊಳ್ಳಲು ರಣಜಿ ಟ್ರೋಫಿ ಆಡಲಿಳಿದ ಪಂಜಾಬ್ ತಂಡದ ಶುಭ್ಮನ್ ಗಿಲ್, ಛತ್ತೀಸ್ಗಢ ವಿರುದ್ಧ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದ್ದಾರೆ. ಎಡಗೈ ಸ್ಪಿನ್ನರ್ ಅಜಯ್ ಮಂಡಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಗಿಲ್ ಆಟ ಕೇವಲ 5 ಎಸೆತಗಳಿಗೆ ಅಂತ್ಯಗೊಂಡಿತು. ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ವೈಫಲ್ಯದ ಬೆನ್ನಲ್ಲೇ ಗಿಲ್ ಕೂಡ ಬೇಗನೆ ಔಟಾಗಿರುವುದು, ಪ್ರಮುಖ ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಸರಣಿಗೂ ಮುನ್ನ ಭಾರತ ತಂಡದ ಮ್ಯಾನೇಜ್ಮೆಂಟ್ಗೆ ತಲೆನೋವು ತಂದಿಟ್ಟಿದೆ.
K
ಮಹಾಗೌರಿ ಅಷ್ಟೋತ್ತರ ಶತ ನಾಮಾವಳಿ| mahagauri ashtottara shatanamavali Lyrics In Kannada: ಮಹಾಗೌರಿಯು ದುರ್ಗಾ ದೇವಿಯ 8ನೇ ಅವತಾರವಾಗಿದ್ದಾಳೆ. ಮಹಾಗೌರಿಯನ್ನು ನವರಾತ್ರಿ ಹಬ್ಬದ 8ನೇ ದಿನದಂದು ಅಂದರೆ, ದುರ್ಗಾಷ್ಟಮಿಯಂದು ಪೂಜಿಸುತ್ತಾರೆ. ಶ್ರೀ ಮಹಾಗೌರಿ ಅಷ್ಟೋತ್ತರ ಶತ ನಾಮಾವಳಿಯು ದುರ್ಗಾ ದೇವಿಯ ಮಹಾಗೌರಿ ರೂಪದ 108 ಹೆಸರುಗಳನ್ನು ಒಳಗೊಂಡಿರುವ ಒಂದು ಸ್ತೋತ್ರವಾಗಿದೆ. ದುರ್ಗಾಷ್ಟಮಿ ದಿನದಂದು ಮಹಾಗೌರಿಯ ಅಷ್ಟೋತ್ತರ ಶತ ನಾಮಾವಳಿಯನ್ನು ಪಠಿಸುವುದಕ್ಕಾಗಿ ನವರಾತ್ರಿಯ 8ನೇ ದಿನ, ದುರ್ಗಾಷ್ಟಮಿಯಂದು ಬೆಳಗ್ಗೆ ಅಥವಾ ಸಂಜೆ ದೀಪ ಹಚ್ಚಿ, ದೇವಿಯ ಫೋಟೋ ಮುಂದೆ ಕುಳಿತು ಈ ನಾಮಾವಳಿಯನ್ನು ಪಠಿಸಬಹುದು.…
K
ತಮ್ಮ ಇಷ್ಟದ ವ್ಯಕ್ತಿಯನ್ನು ಮದುವೆಯಾಗುವುದು, ಅಂದರೆ 'ಪ್ರೇಮ ವಿವಾಹ' (ಲವ್ ಮ್ಯಾರೇಜ್) ಎಂಬುದು ಇಂದಿನ ದಿನಗಳಲ್ಲಿ ಹೊಸ ವಿಷಯವೇನಲ್ಲ. ಅಂದರೆ ಇಲ್ಲಿ ಗಂಡು ಹೆಣ್ಣು ಮದುವೆಗೂ ಮುನ್ನವೇ ಇಬ್ಬರಿಗೂ ಒಬ್ಬರನ್ನೊಬ್ಬರು ತಿಳಿದುಕೊಳ್ಳಲು, ಪರಸ್ಪರರ ಹವ್ಯಾಸ, ಇಷ್ಟ-ಕಷ್ಟ ಹಾಗೂ ಸ್ವಭಾವಗಳನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ
K
ಆಸ್ತಿ ಕೊಳ್ಳುವಾಗ ಮಾಡಬೇಕಾದ ಪ್ರಮುಖ ಪರಿಶೀಲನೆಗಳಲ್ಲಿ ಮಾಲೀಕತ್ವದ ಹಕ್ಕುಗಳೂ ಒಂದು. ಆಸ್ತಿ ಮಾರಾಟ ಮಾಡುವವರಿಗೆ ಮಾರಾಟ ಮಾಡುವ ಹಕ್ಕು ಇದೆಯೇ ಎಂಬುದನ್ನು ಪರಿಶೀಲಿಸುವುದು ಬಲು ಅಗತ್ಯ. ಅದರಲ್ಲೂ ಕಾನೂನುಬದ್ಧ ಹಲವು ಉತ್ತರಾಧಿಕಾರಿಗಳು ಇರುವ ಆಸ್ತಿಯನ್ನು ಖರೀದಿ ಮಾಡುವಾಗ ಸಾಕಷ್ಟು ಎಚ್ಚರಿಕೆ ಅಗತ್ಯ. ಅಂತೆಯೇ ವಾರಸುದಾರರ ಆಸ್ತಿಯನ್ನು ಖರೀದಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
K
ಮಧ್ಯಪ್ರಾಚ್ಯದಲ್ಲಿ ಅಮೆರಿಕಾ- ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದ ಕಾರ್ಮೊಡ ತಣ್ಣಾಗುತ್ತಿದ್ದಂತೆಯೇ ಇತ್ತ ಯೆಮೆನ್ ಮೂಲದ ಹೌತಿ ಬಂಡುಕೋರ ಪಡೆಗಳು ಮತ್ತು ಸೌದಿ ಅರೇಬಿಯಾ ನಡುವೆ ಸಂಘರ್ಷಮಯ ವಾತಾವರಣ ಸೃಷ್ಟಿಯಾಗಿದೆ. ಹೌತಿ ಪಡೆಗಳು ಸೌದಿಯ ಏರ್ಪೋರ್ಟ್ಗಳನ್ನು ಗುರಿಯಾಗಿಸಿ ಸತತ ದಾಳಿ ನಡೆಸುತ್ತಿದ್ದು, ಇದು ಹೊಸದೊಂದು ಬಿಕ್ಕಟ್ಟಿಗೆ ನಾಂದಿ ಹಾಡಿದೆ. ಹೌತಿ ಪಡೆಗಳಿಗೆ ಸೌದಿ ಅರೇಬಿಯಾವೇ ಟಾರ್ಗೆಟ್ ಯಾಕೆ? ಸೌದಿ- ಹೌತಿ ನಡುವಿನ ಸಂಘರ್ಷದ ಇತಿಹಾಸವೇನು? ಎಂಬುದರ ಕುರಿತು ವಿಸ್ತೃತ ಲೇಖನ ಇಲ್ಲಿದೆ..
K
ವೈದಿಕ ಜ್ಯೋತಿಷ್ಯದಲ್ಲಿ, ಚಂದ್ರ ಮತ್ತು ಗುರು ಇಬ್ಬರಿಗೂ ಹೆಚ್ಚಿನ ಮಹತ್ವವಿದೆ. ಚಂದ್ರನನ್ನು ಮನಸ್ಸು, ತಾಯಿ ಮತ್ತು ಭಾವನೆಗಳ ಕಾರಕ ಎಂದು ಪರಿಗಣಿಸಿದರೆ, ಅದೇ ರೀತಿ, 'ದೇವತೆಗಳ ಗುರು' ಎಂದು ಕರೆಯಲ್ಪಡುವ ಗುರುವು ಅದೃಷ್ಟ, ಜ್ಞಾನ, ವಿಸ್ತರಣೆ, ಧರ್ಮ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತಾನೆ. ಆದ್ದರಿಂದ, ಈ ಎರಡು ಗ್ರಹಗಳ ಸ್ಥಾನ ಬದಲಾವಣೆಯು ಕೇವಲ 12 ರಾಶಿಗಳ ಮೇಲೆ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲೂ ಪರಿಣಾಮ ಬೀರಬಲ್ಲದು. ನವೆಂಬರ್ ಆರಂಭದಲ್ಲಿ, ಸಿಂಹ ರಾಶಿಯಲ್ಲಿ ಗುರು ಮತ್ತು ಚಂದ್ರರ ಸಂಯೋಗವು 'ಗಜಕೇಸರಿ ರಾಜಯೋಗ'ವನ್ನು ಸೃಷ್ಟಿಸುತ್ತದೆ. ಈ ಜೋಡಣೆಯು ವೃತ್ತಿ ಮತ್ತು ವ್ಯವಹಾರದಲ್ಲಿ ಅಪಾರ ಯಶಸ್ಸನ್ನು…
K
ಸ್ಟಿಂಗ್ ಆಪರೇಷನ್ ವಿವಾದ : ರಾಜ್ಯದಲ್ಲಿ ದಸರಾ ವೇಳೆ ಸ್ಟಿಂಗ್ ಆಪರೇಷನ್ ಗುಮ್ಮ, ರಾಜ್ಯ ಸರ್ಕಾರ ಮತ್ತು ಸಿಎಂ ಡಿಕೆ ಶಿವಕುಮಾರ್ ಅವರನ್ನು ಕಾಡುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಸಚಿವ ಸಂಪುಟ ಸಭೆಯಲ್ಲಿ ತಮ್ಮದೇ ಸಚಿವರ ಮೇಲೆ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಕುಮಾರಸ್ವಾಮಿ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ಭಾರೀ ವಾಕ್ಸಮರ ನಡೆಯುತ್ತಿದೆ.
K
ಕನ್ನಡದ ಕೀರ್ತಿಪತಾಕೆಯನ್ನ ಜಾಗತಿಕ ಮಟ್ಟದಲ್ಲಿ ಹಾರಿಸಿದ ರಾಕಿಂಗ್ ಸ್ಟಾರ್ ಯಶ್ ಅವರ ಕ್ರೇಜ್ ಬಗ್ಗೆ ಬಿಡಿಸಿ ಹೇಳಬೇಕಾಗಿಲ್ಲ. ʻರಾಮಾಯಣʼ ಟ್ರೈಲರ್ ಲಾಂಚ್ಗೆ ಕರ್ನಾಟಕಕ್ಕೆ ಆಗಮಿಸಿದ್ದ ಬಾಲಿವುಡ್ ನಟ ರಣಬೀರ್ ಕಪೂರ್, ಇದೇ ವೇದಿಕೆಯಲ್ಲೇ ಯಶ್ ಅವರನ್ನ ʻಬಾಸ್ʼ ಎಂದು ಉಲ್ಲೇಖಿಸಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
K
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಸ್ತುತ ಶುಕ್ರ ಮತ್ತು ಬುಧ ಗ್ರಹಗಳು ತುಲಾ ರಾಶಿಯಲ್ಲಿ ತಮ್ಮ ಸಂಚಾರವನ್ನು ಮಾಡುತ್ತಿರುವುದು ಮತ್ತು ಮಂಗಳ ಹಾಗೂ ಗುರು ಗ್ರಹಗಳು ಕಟಕ ರಾಶಿಯಲ್ಲಿ ತಮ್ಮ ಚಲನೆಯನ್ನು ಮಾಡುತ್ತಿದೆ. ಹಾಗಾಗಿ ಶುಕ್ರ, ಬುಧನ ಸಂಯೋಗದಿಂದಾಗಿ ಲಕ್ಷ್ಮಿ ನಾರಾಯಣ ಯೋಗವು ನಿರ್ಮಾಣಗೊಳ್ಳುವುದು. ಹಾಗೆ ಕಟಕ ರಾಶಿಯಲ್ಲಿ ಮಂಗಳ ಮತ್ತು ಗುರುವಿನ ಸಂಯೋಗದಿಂದಾಗಿ ಅತ್ಯಂತ ಶುಭವಾದ ಧನ ಯೋಗದ ನಿರ್ಮಾಣವಾಗಲಿದೆ.ಈ ಎರಡು ವಿಶೇಷ ಸಂಯೋಗದಿಂದಾಗಿ 2026ರ ಬಾಕಿ ಉಳಿದಿರುವ ತಿಂಗಳುಗಳು ಐದು ರಾಶಿಗಳಿಗೆ ಸೇರಿದ ಜನರ ಜೀವನದಲ್ಲಿ ಸಾಕಷ್ಟು ಪ್ರಗತಿ, ಧನ ಲಾಭ ಮತ್ತು ಸಂತೋಷಕ್ಕಾಗಿ ಉತ್ತಮ ಮಾರ್ಗಗಳನ್ನು ಕರುಣಿಸುವುದು.…
K
ಮತ ಉಳಿಸಿ-ದೇಶ ಉಳಿಸಿ ಎಂಬ ಅಭಿಯಾನದ ಅಂಗವಾಗಿ ಸಂವಿಧಾನ ಮತಾಧಿಕಾರ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗಾಗಿ "ಇಂಡಿ ಮೈತ್ರಿಕೂಟದ ರಾಜ್ಯ ಮಟ್ಟದ ಸಭೆ"ಯನ್ನು ಕೆಪಿಸಿಸಿ ಅಧ್ಯಕ್ಷರಾದ ಬಿಕೆ ಹರಿಪ್ರಸಾದ್ ಅವರ ನೇತೃತ್ವದಲ್ಲಿ ಬೆಂಗಳೂರಿನ ಶಾಸಕರ ಭವನದ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಕೆಲವೊಂದು ಮಹತ್ವದ ವಿಚಾರಗಳ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಮತ್ತಷ್ಟು ಮಾಹಿತಿ ಇಲ್ಲಿದೆ.
K
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ಗೆ ಅಕ್ಟೋಬರ್ 23ರಂದು ನಡೆಯಲಿರುವ ದ್ವೈವಾರ್ಷಿಕ ಚುನಾವಣೆಯು ಸುಗಮವಾಗಿ ನಡೆಯಲು ಮಂಜಾಗ್ರತಾ ಕ್ರಮವಾಗಿ ಅ.21ರ ಸಂಜೆ 6 ಗಂಟೆಯಿಂದ ಅ.23ರ ಮಧ್ಯರಾತ್ರಿವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಕೆ.ಎನ್. ಅನುರಾಧ ಆದೇಶ ಹೊರಡಿಸಿದ್ದಾರೆ. ಇದರ ಅನ್ವಯ ಈ ಅವಧಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಆಯುಧಗಳ ಬಳಕೆ, ಸಾಗಣೆ, ಪೋಸ್ಟರ್-ಬ್ಯಾನರ್ ಬಳಸಿ ಪ್ರಚಾರ, ಮದ್ಯ ಮಾರಾಟ, ಮತಗಟ್ಟೆ ಬಳಿ ಮೊಬೈಲ್ ಬಳಕೆ ಹೀಗೆ ನಾನಾ ನಿರ್ಬಂಧಗಳನ್ನು ವಿಧಿಸಲಾಗಿದ್ದು, ಈ ಕುರಿತ ಮಾಹಿತಿ ಇಲ್ಲಿದೆ..
K
ಯೆಸ್ ವೀಕ್ಷಕರೇ.. ಸೌದಿಯಲ್ಲಿ ಈಗ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಹೌತಿಗಳ ದಾಳಿಗೆ ಇಡೀ ಸೌದಿ ಅರೇಬಿಯಾ ಈಗ ಅದಿರಿಹೋಗಿದೆ.. ಯಾವ ಮಟ್ಟಕ್ಕೆ ಭಯ ಹುಟ್ಟಿಸಿದ್ದಾರೆ ಅಂದ್ರೆ.. ಸೌದಿ ಮಹಾರಾಜ ಮೊಹಮ್ಮದ್ ಬಿನ್ ಸಲ್ಮಾನ್ ನಾಪತ್ತೆಯಾಗಿದ್ದಾರೆ ಅಂದ್ರೆ ಭೂಗತವಾಗಿದ್ದಾರೆ. ಕಳೆದ ಒಂದು ವಾರದಿಂದ ಯಾರ ಕಣ್ಣಿಗೂ ಕಾಣದಂತೆ ಬಿಲದಲ್ಲಿ ಸೇರಿಕೊಂಡಿದ್ದಾರೆ. ಯೆಮನ್ನ ಹೌತಿ ಬಂಡುಕೋರರ ಭೀಕರ ಕ್ಷಿಪಣಿ ದಾಳಿಗಳಿಗೆ ಹೆದರಿರುವ ಸೌದಿ ದೊರೆ, ತನ್ನ ಬಂಗಾರದ ಅರಮನೆ ಬಿಟ್ಟು ರಹಸ್ಯ ಅಂಡರ್ಗ್ರೌಂಡ್ ಬಂಕರ್ಗಳಿಗೆ ಶಿಫ್ಟ್ ಆಗಿದ್ದಾರೆ.. ಸಹಾಯಕ್ಕೆ ಬನ್ನಿ ಎಂದು ಟ್ರಂಪ್ ಅನ್ನ ಬೇಡಿಕೊಂಡ್ರು ಅಮೆರಿಕ ಸೇನೆ ರಕ್ಷಣೆಗೆ…
K
CM VD Satheesan Working Style : ಕೇರಳಂನಲ್ಲಿ ಚುನಾವಣೆ ಗೆದ್ದ ನಂತರ, ಕಾಂಗ್ರೆಸ್ ಹೈಕಮಾಂಡಿಗೆ ಯಾರನ್ನು ಸಿಎಂ ಮಾಡಬೇಕು ಎನ್ನುವುದು ದೊಡ್ಡ ತ್ರಾಸದ ಕೆಲಸವಾಗಿತ್ತು. ಯಾಕೆಂದರೆ, ಸಿಎಂ ಆಗಲು ಮೂವರು ತುದಿಗಾಲಿನಲ್ಲಿ ನಿಂತಿದ್ದರು. ಹೇಗೂ, ಅಧಿಕಾರಕ್ಕೆ ಬಂದ ಸಿಎಂ ವಿಡಿ ಸತೀಶನ್ ವಿರುದ್ದ ಸ್ವಪಕ್ಷೀಯ ನಾಯಕರೇ ಅಸಮಾಧಾನವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಸರ್ಕಾರದ ಕಾರ್ಯವೈಖರಿಯನ್ನು ಬಹಿರಂಗವಾಗಿ ಪ್ರಶ್ನಿಸುತ್ತಿರುವುದು ಕಾಂಗ್ರೆಸ್ಸಿಗೆ ನುಂಗಲಾರದ ತುತ್ತಾಗುತ್ತಿದೆ.
K
ಬೆಂಗಳೂರು ನಗರದಲ್ಲಿ ರಸ್ತೆ ಸುರಕ್ಷತೆಯನ್ನು ಬಲಪಡಿಸಲು ಮತ್ತು ಸಾರ್ವಜನಿಕರಲ್ಲಿ ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಲು ಥಣಿಸಂದ್ರದ ಸಂಚಾರ ತರಬೇತಿ ಸಂಸ್ಥೆ ಆವರಣದಲ್ಲಿ ನೂತನ ಟ್ರಾಫಿಕ್ ಪಾರ್ಕ್ ಭೂಮಿಪೂಜೆ ನಡೆಸುವ ಮೂಲಕ ಅ.15ರಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಇದರ ಜೊತೆಗೆ, ಹೋಂಡಾ ಇಂಡಿಯಾ ಫೌಂಡೇಷನ್ನ ಸಿಎಸ್ಆರ್ ನಿಧಿಯಡಿ ಒದಗಿಸಲಾದ 1.66 ಕೋಟಿ ಮೌಲ್ಯದ 20 ಹೊಸ ಗಸ್ತು ಮೋಟಾರ್ಸೈಕಲ್ಗಳ ಸೇವೆಗೆ ಚಾಲನೆ ನೀಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ..
K
ಸದ್ದಿಲ್ಲದೇ ಚಿತ್ರಮಂದಿರಕ್ಕೆ ಬಂದು, ಇಂದು ದೇಶಾದ್ಯಂತ ಸೌಂಡ್ ಮಾಡುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ ಕನ್ನಡ ಚಿತ್ರರಂಗದ ಹಿರಿಮೆಯನ್ನ ಮತ್ತೊಮ್ಮೆ ಎತ್ತಿಹಿಡಿದಿದೆ. ಈ ಅಪರೂಪದ ಯಶಸ್ಸನ್ನ ಕಂಡು ಕೇವಲ ಸಾಮಾನ್ಯ ಪ್ರೇಕ್ಷಕರಷ್ಟೇ ಅಲ್ಲ, ಸ್ವತಃ ರಾಕಿಂಗ್ ಸ್ಟಾರ್ ಯಶ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ʻರಾಮಾಯಣʼ ಟ್ರೈಲರ್ ಲಾಂಚ್ ವೇಳೆ ‘ಪ್ರೇಮದ ಊರಲಿ’ ಸಿನಿಮಾ ವಿಜಯಯಾತ್ರೆಯನ್ನ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಯಶ್.
K
ಅನಾರೋಗ್ಯದ ಕಾರಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಡ್ರಿಪ್ ಹಾಕಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆ ಮಾಡಲು ವೈದ್ಯರು ಸೂಚಿಸಿದ ಬಳಿಕ ನರ್ಸ್ ಡ್ರಿಪ್ ತೆಗೆಯುವಾಗ ಆಕಸ್ಮಿಕವಾಗಿ ಮಗುವಿನ ಕಿರುಬೆರಳು ಕತ್ತರಿಸಿದೆ ಎನ್ನಲಾಗಿದೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125(ಬಿ) ಅಡಿ ದಾಖಲಾಗಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ ವೈದ್ಯರು ಮತ್ತು ಆಸ್ಪತ್ರೆ ಆಡಳಿತ ಮಂಡಳಿ ಅರ್ಜಿ ಸಲ್ಲಿಸಿತ್ತು.
K
ಮೈಸೂರು ದಸರಾ ಜಂಬೂಸವಾರಿಯಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಹೊರುವ ಅಂಬಾರಿಯನ್ನು ಯಾರು ಹೊರುತ್ತಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ಪ್ರಶಾಂತ ಆನೆಗೆ ಈ ವರ್ಷ ಅಂಬಾರಿ ಹೊರುವ ಜವಾಬ್ದಾರಿ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರಶಾಂತನ ಮಾವುತ ಚಿನ್ನಪ್ಪ ಅಂಬಾರಿ ಹೊಣೆ ಪ್ರಶಾಂತನಿಗೆ ಸಿಕ್ಕಿರುವುದು ದೊಡ್ಡ ಸೌಭಾಗ್ಯ ಮತ್ತು ನನಗಿದು ಹೆಮ್ಮೆಯ ಕ್ಷಣ ಎಂದು ಭಾವುಕರಾಗಿ ನುಡಿದಿದ್ದಾರೆ. ಕಳೆದ 18 ವರ್ಷಗಳಿಂದ ಪ್ರಶಾಂತನ ಜೊತೆ ಒಡನಾಟ ಹೊಂದಿರುವ ಚಿನ್ನಪ್ಪ, ಕಾವಾಡಿಯಿಂದ ಮಾವುತನಾಗಿ ಬೆಳೆದುಬಂದ ಹಾದಿ ರೋಚಕವಾಗಿದ್ದು, ಪ್ರಶಾಂತ ಹಾಗೂ ಮಾವುತ ಚಿನ್ನಪ್ಪನ…
K
ನಮ್ಮ ಬೆನ್ನುಮೂಳೆಯು ದೇಹಕ್ಕೆ ಆಧಾರ ನೀಡುವಲ್ಲಿ, ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ದೈನಂದಿನ ಚಟುವಟಿಕೆಗಳನ್ನು ಸುಗಮವಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದಾಗ್ಯೂ, ದೀರ್ಘಕಾಲ ಕುಳಿತುಕೊಳ್ಳುವುದು, ದೈಹಿಕ ಚಟುವಟಿಕೆಯ ಕೊರತೆ, ಭಾರವಾದ ವಸ್ತುಗಳನ್ನು ತಪ್ಪಾಗಿ ಎತ್ತುವುದು ಮತ್ತು ಸಾಕಷ್ಟು ವಿಶ್ರಾಂತಿ ಪಡೆ ಯದಿರುವುದು ಕಾಲಕ್ರಮೇಣ ಬೆನ್ನುಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಸರಿಯಾದ ದೇಹದ ಭಂಗಿಯನ್ನು ಕಾಪಾಡಿಕೊಳ್ಳುವುದು ಮುಖ್ಯವಾದರೂ,ಬೆನ್ನುಮೂಳೆಯ ಆರೋಗ್ಯವನ್ನು ಕಾಪಾಡಲು ಸ್ನಾಯುಗಳ ಬಲ, ನಮ್ಯತೆ ಮತ್ತು ದೇಹದ ಚಲನಶೀಲತೆ ಯನ್ನು ಸುಧಾರಿಸುವ ದೈನಂದಿನ ಅಭ್ಯಾಸಗಳನ್ನು…
K
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅ.17ರಂದು ಶನಿವಾರ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ T-20 ಕ್ರಿಕೆಟ್ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ, ಸಂಚಾರ ದಟ್ಟಣೆ ನಿಯಂತ್ರಿಸಲು ಕ್ರೀಡಾಂಗಣದ ಸುತ್ತಮುತ್ತಲಿನ ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ. ಇದಕ್ಕೆ ಬದಲಾಗಿ ಸೇಂಟ್ ಜೋಸೆಫ್ ಮೈದಾನ, ಯುಬಿ ಸಿಟಿ ಹಾಗೂ ಶಿವಾಜಿನಗರ ಬಿಎಂಟಿಸಿ ನಿಲ್ದಾಣ ಸೇರಿ ಹಲವೆಡೆ ವಾಹನ ಪಾರ್ಕಿಂಗ್ಗೆ ಸ್ಥಳ ನಿಗದಿ ಮಾಡಲಾಗಿದೆ. ಹಾಗಾದ್ರೆ ಶನಿವಾರ ಸ್ಟೇಡಿಯಂ ಸುತ್ತಮುತ್ತ ಎಲ್ಲೆಲ್ಲಿ ವಾಹನ ನಿಲುಗಡೆಗೆ ನಿರ್ಬಂಧವಿದೆ ಹಾಗೂ ಪರ್ಯಾಯ ಸ್ಥಳಗಳ ನಿಗದಿ ಕುರಿತಂತೆ ಲಿಸ್ಟ್ ಇಲ್ಲಿದೆ..