K
Jammu and Kashmir : ತಮ್ಮ ನೆಲದ ಉಗ್ರ ಚಟುವಟಿಕೆಯನ್ನು ನಿಭಾಯಿಸಲು ವಿಫಲವಾಗುತ್ತಿರುವ ಪಾಕಿಸ್ತಾನ, ಇನ್ನೊಂದು ದೇಶದ ಪ್ರದೇಶಗಳ ಬಗ್ಗೆ ಮೂಗು ತೂರಿಸಲು ಬರುತ್ತಿದೆ. ಜಮ್ಮು ಕಾಶ್ಮೀರ ನಮ್ಮ ಅವಿಭಾಜ್ಯ ಅಂಗ ಎಂದು ವಿಶ್ವಸಂಸ್ಥೆಯಲ್ಲಿ ಎಲ್ಲಾ ದೇಶಗಳ ಮುಂದೆ, ಮುಖಕ್ಕೆ ಹೊಡೆದ ಹಾಗೇ, ಭಾರತ ಹೇಳಿದ್ದರೂ, ಮತ್ತೆಮತ್ತೆ ವಿಷಯವನ್ನು ಪಾಕಿಸ್ತಾನ ಕೆದಕುತ್ತಿದೆ.
K
ಸ್ಪೇನ್ನ ಮ್ಯಾಡ್ರಿಡ್, ಬಾರ್ಸಿಲೋನಾ, ವೇಲೆನ್ಸಿಯಾ ಮತ್ತು ಬಿಲ್ಬಾವೊ ಸೇರಿದಂತೆ, ಹಲವು ಪ್ರಮುಖ ನಗರಗಳಲ್ಲಿ ಇತ್ತೀಚೆಗೆ ವ್ಯಾಪಕ ಸಾರ್ವಜನಿಕ ಪ್ರತಿಭಟನೆಗಳು ಭುಗಿಲೆದ್ದಿವೆ. ಈ ಪ್ರತಿಭಟನೆಗಳನ್ನು ಕೇವಲ "ಸ್ಪೇನ್ನಲ್ಲಿನ ಅಶಾಂತಿ" ಎಂದು ಬಿಂಬಿಸಲಾಗುತ್ತಿದ್ದರೂ, ಈ ಜನಾಕ್ರೋಶದ ಹಿಂದೆ ಹಲವು ಪ್ರಮುಖ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕಾರಣಗಳಿವೆ. ಈಗಾಗಲೇ ಯುರೋಪ್ ಅಶಾಂತಿಯ ಗೂಡಾಗಿದ್ದು, ಅದಕ್ಕೆ ಸ್ಪೇನ್ ಹೊಸ ಸೇರ್ಪಡೆಯಾಗಿದೆ. ಅಷ್ಟಕ್ಕೂ ಐಬೇರಿಯನ್ ಪರ್ಯಾಯ ದ್ವೀಪದ ಈ ಪುಟ್ಟ ರಾಷ್ಟ್ರದಲ್ಲಿ ಆಗುತ್ತಿರುವುದೇನು? ಇಲ್ಲಿದೆ ಮಾಹಿತಿ.
K
ಭಗವದ್ಗೀತೆ ಕೇವಲ ಒಂದು ಶ್ರೀಕೃಷ್ಣನ ಬೋಧನೆಯಲ್ಲ ಅದು ಶ್ರೀಕೃಷ್ಣ ನಮಗೆ ನೀಡುವ ಜೀವನ ಪಾಠವಾಗಿದೆ. ಭಗವದ್ಗೀತೆಯ ಶ್ಲೋಕಗಳು ಜೀವನದ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳಲು, ನಮ್ಮ ಆಲೋಚನೆಗಳ ಮೇಲೆ ನಾವು ನಮ್ಮ ಗಮನವನ್ನು ಕೇಂದ್ರೀಕರಿಸಲು ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಮಗೆ ಕಲಿಸುತ್ತವೆ. ಗೀತೆಯ ಮೊದಲ ಅಧ್ಯಾಯವು ಕೌರವ ಮತ್ತು ಪಾಂಡವರ ಸೈನ್ಯಗಳು ಮುಖಾಮುಖಿಯಾಗಿ ನಿಂತಿರುವ ಕುರುಕ್ಷೇತ್ರ ಯುದ್ಧವನ್ನು ವಿವರಿಸುತ್ತದೆ. ಭಗವದ್ಗೀತೆಯ ಬೋಧನೆಗಳು ಸಕಾರಾತ್ಮಕ ಚಿಂತನೆ ಮತ್ತು ಸಕಾರಾತ್ಮಕ ದೃಷ್ಟಿಕೋನದಿಂದ ಮುಂಜಾನೆಯನ್ನು ಪ್ರಾರಂಭಿಸುವುದು ಉತ್ತಮ ದಿನವನ್ನು ಪ್ರೇರೇಪಿಸುತ್ತದೆ. ಈ ಸಮಯದಲ್ಲಿ,…
K
ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆಯ (ಎಸ್ಐಆರ್) ಬಳಿಕ ಮತದಾರರ ಅಂತಿಮ ಪಟ್ಟಿ ಪ್ರಕಟವಾಗಿದ್ದು, ಸ್ಥಳಾಂತರ, ನಕಲಿ ಹಾಗೂ ಮರಣದ ಕಾರಣಗಳಿಂದ ಬರೋಬ್ಬರಿ 99.32 ಲಕ್ಷ ಹೆಸರುಗಳನ್ನು ಕೈಬಿಡಲಾಗಿದೆ. ಇದರಿಂದ ರಾಜ್ಯದ ಒಟ್ಟು ಮತದಾರರ ಸಂಖ್ಯೆ 4.55 ಕೋಟಿಗೆ ಇಳಿದಿದೆ. ಸಾರ್ವಜನಿಕರು ಜಾಲತಾಣದಲ್ಲಿ ತಮ್ಮ ಹೆಸರು ಪರಿಶೀಲಿಸಬಹುದು. ಒಂದು ವೇಳೆ ಹೆಸರು ಕೈಬಿಡಲಾಗಿದ್ದರೆ, ನಮೂನೆ-6 ಸಲ್ಲಿಸಿ ಮರುನೋಂದಣಿ ಮಾಡಿಕೊಳ್ಳಲು ಚುನಾವಣಾ ಆಯೋಗ ಮುಕ್ತ ಅವಕಾಶ ನೀಡಿದೆ.
K
ವೀಕ್ಷಕರೇ.. ನಿಮ್ಮ ಸ್ವಂತ ಮನೆ ಅಥವಾ ಸೈಟಿಗೆ ಇ-ಸ್ವತ್ತು ಖಾತಾ ಮಾಡಿಸಲು ಗ್ರಾಮ ಪಂಚಾಯಿತಿ, ಪಿಡಿಒ ಮತ್ತು ದಲ್ಲಾಳಿಗಳ ಬೆನ್ನುಬಿದ್ದು ತಿಂಗಳುಗಟ್ಟಲೆ ಅಲೆದಾಡುತ್ತಿದ್ದೀರಾ?, ಅಧಿಕಾರಿಗಳ ಲಂಚಾವತಾರಕ್ಕೆ ಬೇಸತ್ತಿದ್ದೀರಾ?, ಪದೇ ಪದೇ ಇ-ಸ್ವತ್ತು ರಿಜೆಕ್ಟ್ ಆಗ್ತಿದೆಯಾ?, ಇದಕ್ಕೆಲ್ಲ ಪರಿಹಾರ ಇದೆ. ಇತ್ತೀಚೆಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಇ-ಸ್ವತ್ತು ಮಾಡಿಸೋದೆ ದೊಡ್ಡ ತಲೆಬೇನೆ, ಹೇಳಿದ ಟೈಮ್ಗೆ ಸಿಗಲ್ಲ, ನಾಳೆ ಬಾ ಅನ್ನೋ ಅಧಿಕಾರಿಗಳು, ಹಳ್ಳಿ ಜನರು ನಿಜಕ್ಕೂ ಬೇಸತ್ತು ಹೋಗಿದ್ದಾರೆ. ಅಧಿಕಾರಿಗಳು ಹೀಗೆ ಅಲೆದಾಡಿಸಿದ್ರೆ ಯಾರಿಗೆ ದೂರು ಕೊಡಬೇಕು, ಏನು ಮಾಡಬೇಕು ಅನ್ನೋದು ಗೊತ್ತಿರಲ್ಲ, ಸೋ…
K
ಹವಾಮಾನ ಬದಲಾದಾಗ ಅನೇಕರಿಗೆ ಕೆಮ್ಮು ಕಾಣಿಸಿಕೊಳ್ಳುವುದು ಸಾಮಾನ್ಯ. ಹೆಚ್ಚಿನ ಸಂದರ್ಭಗಳಲ್ಲಿ, ಈ ಕೆಮ್ಮು ಕೆಲವು ದಿನಗಳಲ್ಲಿ ತಾನಾಗಿಯೇ ಕಡಿಮೆಯಾಗಬಹುದು. ಆದರೆ, ಕೆಮ್ಮು ದೀರ್ಘಕಾಲ ಮುಂದುವರಿದರೆ ಅಥವಾ ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಂಡರೂ ಉಪಶಮನ ಸಿಗದಿದ್ದರೆ, ಅದು ಸೋಂಕು ಅಥವಾ ಇತರ ಆರೋಗ್ಯ ಸಮಸ್ಯೆಗಳ ಲಕ್ಷಣವಾಗಿರಬಹುದು. ಇಂತಹ ಸಂದರ್ಭಗಳಲ್ಲಿ ಕೆಮ್ಮಿನ ನಿಖರ ಕಾರಣವನ್ನು ಪತ್ತೆಹಚ್ಚಲು ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಅಗತ್ಯವಿದ್ದರೆ, ವೈದ್ಯರು ಸೂಕ್ತ ಪರೀಕ್ಷೆ ಗಳನ್ನು ಶಿಫಾರಸು ಮಾಡಬಹುದು.
K
ಉತ್ತರ ಇಂಗ್ಲೆಂಡ್ನ ಲೀಡ್ಸ್ನಲ್ಲಿ ಹೈ-ಸ್ಪೀಡ್ ಕಾರ್ ರೇಸ್ ಮಾಡುವ ಮೂಲಕ 2023ರಲ್ಲಿ ಪಾದಚಾರಿ ಮಾರ್ಗದಲ್ಲಿ ಶಾಲೆಗೆ ತೆರಳುತ್ತಿದ್ದ ತಾಯಿ ಹಾಗೂ ಮಗಳ ಜೀವ ಬಲಿಪಡೆದ ಇಬ್ಬರು ಭಾರತೀಯ ಪ್ರಜೆಗಳಾದ ಜಸ್ಕಮಲ್ ರಿಯಾತ್ಗೆ 16 ವರ್ಷ ಹಾಗೂ ಹರ್ದೀಪ್ ಭಾಚು 14 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸುವ ಮೂಲಕ ಇಬ್ಬರಿಗೂ ಬರೋಬ್ಬರಿ 28 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ಲೀಡ್ಸ್ ಕ್ರೌನ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಅಪರಿಚಿರತಾಗಿದ್ದ ಈ ಇಬ್ಬರು ರಸ್ತೆಯಲ್ಲಿ ಮಾತಾಡಿಕೊಂಡು ಐಷಾರಾಮಿ ಕಾರುಗಳ ನಡುವೆ ರೇಸ್ ಮಾಡಲು ನಿರ್ಧರಿಸಿ ಎರಡು ಜೀವಗಳನ್ನು ತೆಗೆದಿದ್ದು, ಈ ಕುರಿತಂತೆ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸಿಕ್ಕ…
K
ಇದೇ ನವೆಂಬರ್ 3ರಂದು ಅಮೆರಿಕದಲ್ಲಿ ಮಧ್ಯಂತರ ಚುನಾವಣೆಗ:ಳು ನಡೆಯಲಿವೆ. ಈ ಚುನಾವಣೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆ ಮತ್ತು ಅವರ ನೀತಿ-ನಿರೂಪಣೆಗಳ ಮೇಲೆ ಜನರ ನಂಬಿಕೆ ಎಷ್ಟಿದೆ ಎಂಬುದನ್ನು ಸಾಬೀತುಪಡಿಸಲಿದೆ. ಆದರೆ ಯುಎಸ್ ಮಧ್ಯಂತರ ಚುನಾವಣೆಗಳು ಭಾರತೀಯ ಷೇರು ಮಾರುಕಟ್ಟೆ ಮೇಲೆ ತಾತ್ಕಾಲಿಕ ಪರಿಣಾಮಗಳನ್ನು ಬೀರಲಿದೆ. ಪ್ರಮುಖವಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರನ್ನು ಹಿಡಿದಿಟ್ಟುಕೊಳ್ಳುವುದು, ಭಾರತೀಯ ಷೇರು ಮಾರುಕಟ್ಟೆಗೆ ಸವಾಲಿನ ಕೆಲಸವಾಗಲಿದೆ. ಹಾಗಾದರೆ ಯುಎಸ್ ಮಧ್ಯಂತರ ಚುನಾವಣೆಗಳು ಭಾರತೀಯ ಮಾರುಕಟ್ಟೆಯನ್ನು ಹೇಗೆ ಪ್ರಭಾವಿಸುತ್ತದೆ? ಬನ್ನಿ ನೋಡೋಣ.
K
ಪರಿಷತ್ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಬ್ಯಾಲೆಟ್ ಪತ್ರಗಳ ಬಂಡಲ್ ಮಾಡುವ ಕಾರ್ಯ ಆರಂಭಗೊಂಡಿದೆ. ಇದಾದ ಬಳಿಕ ಮತ ಎಣಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಎಂಎಲ್ಸಿ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಇದೇ ಸಂದರ್ಭದಲ್ಲಿ ಡಿಸಿಎಂ ಡಾ ಜಿ ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪದವೀಧರರು ಹಾಗೂ ಶಿಕ್ಷಕರ ಹಲವು ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಿದೆ. ಹಾಗಾಗಿ ಅವರು ನಮ್ಮ ಅಭ್ಯರ್ಥಿಗಳ ಕೈ ಹಿಡಿದಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
K
UP Election - Owaisi Vs Akhilesh : ಸಮಾಜವಾದಿ ಪಾರ್ಟಿಯ ಅಖಿಲೇಶ್ ಯಾದವ್ ಮತ್ತು ಎಐಎಂಐಎಂ ಪಾರ್ಟಿಯ ಅಸಾದುದ್ದೀನ್ ಓವೈಸಿ ನಡುವೆ ವಾಕ್ಸಮರ ತೀವ್ರಗೊಳ್ಳುತ್ತಿದೆ. ಇಂಡಿಯಾ ಮೈತ್ರಿಕೂಟದ ಭಾಗವಾಗಲು ಉತ್ಸುಕರಾಗಿರುವ ಓವೈಸಿಯನ್ನು ಇಂಡಿಯಾ ಮೈತ್ರಿಕೂಟದ ನಾಯಕರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಓವೈಸಿ, ಪ್ರತ್ಯೇಕವಾಗಿ ಸ್ಪರ್ಧಿಸಿದರೆ, ಅದು ಬಿಜೆಪಿಗೆ ಪ್ಲಸ್ ಪಾಯಿಂಟ ಆಗುವ ಸಾಧ್ಯತೆಯಿದೆ.
K
ನಟಿ ಅನುಷ್ಕಾ ಶರ್ಮಾ ಮತ್ತು ಅವರ ಪತಿ, ಕ್ರಿಕೆಟಿಗ ವಿರಾಟ್ ಕೊಹ್ಲಿ, ಮುಂಬೈನಲ್ಲಿ ಅಮೆರಿಕದ ಸಂಗೀತಗಾರ ಮತ್ತು ಗಾಯಕ ಕೃಷ್ಣ ದಾಸ್ ನಡೆಸಿ ಕೊಟ್ಟ ಆಧ್ಯಾತ್ಮಿಕ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಮುಂಬೈನ ನೆಸ್ಕೊ ದಲ್ಲಿ ನಡೆದ ಈ ಆಧ್ಯಾತ್ಮಿಕ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಈ ಜೋಡಿಯು ಮುಂಚೂಣಿಯ ಸಾಲಿನಲ್ಲಿ ಕುಳಿತು, ಭಕ್ತಿ ಗೀತೆಗಳ ಗಾಯನದಲ್ಲಿ ಸಂಪೂರ್ಣವಾಗಿ ಲೀನವಾಗಿರುವ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ
K
ಒಣ ಹಣ್ಣುಗಳನ್ನು ಖರೀದಿಸುವಾಗ, ನಮ್ಮ ಗಮನವು ಸಾಮಾನ್ಯವಾಗಿ ಅವುಗಳ ಬಣ್ಣ ಮತ್ತು ಹೊಳಪಿನ ಕಡೆಗೆ ಹೋಗುತ್ತದೆ. ಹೆಚ್ಚು ಹೊಳೆಯುವ ಬಾದಾಮಿ, ಸಂಪೂರ್ಣ ಬಿಳಿ ಯಾಗಿ ಕಾಣುವ ಗೋಡಂಬಿ, ಅಥವಾ ಆಕರ್ಷಕವಾಗಿ ಕಾಣುವ ಒಣ ದ್ರಾಕ್ಷಿ ಮತ್ತು ಖರ್ಜೂರಗಳು ಉತ್ತಮ ಗುಣಮಟ್ಟದ್ದಾಗಿರಬಹುದು ಎಂದು ನಾವು ಭಾವಿಸುತ್ತೇವೆ. ಆದರೆ ಒಂದು ಒಣ ಹಣ್ಣು ಸುಂದರವಾಗಿ ಕಾಣುತ್ತಿದೆ ಎಂದ ಮಾತ್ರಕ್ಕೆ ಅದು ಉತ್ತಮ ವಾಗಿದೆ ಎಂದರ್ಥವಲ್ಲ. ಇನ್ನೇನು ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ, ಇಂತಹ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಒಣ ಹಣ್ಣುಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ನಕಲಿ ಅಥವಾ ಹಳಸಿಹೋದ ಒಣ ಹಣ್ಣುಗಳನ್ನು ಮಾರಾಟ ಮಾಡುವ…
K
ಮಧ್ಯಪ್ರಾಚ್ಯದಲ್ಲಿ ಸೌದಿ ಅರೇಬಿಯಾ ಹಾಗೂ ಹೌತಿ ಬಂಡುಕೋರರ ಸಂಘರ್ಷ ಮುಂದುವರಿದಿರುವ ನಡುವೆಯೇ, ಯೆಮೆನ್ ಕರಾವಳಿಯ ಜುಕಾರ್ ದ್ವೀಪದ ಬಳಿ 14 ಭಾರತೀಯ ಪ್ರಜೆಗಳಿದ್ದ ವಿಹಾರ ನೌಕೆಯ ಮೇಲೆ ಸೌದಿ ಅರೇಬಿಯಾ ದಾಳಿ ನಡೆಸಿದೆ ಎಂದು ಹೌತಿ ಪಡೆ ಗಂಭೀರ ಆರೋಪ ಮಾಡಿದೆ. ಸೌದಿಗಳು ಭಾರತೀಯರ ನೌಕೆ ಮೇಲೆ ದಾಳಿ ಮಾಡಿದ್ರೆ ನಾವೇ ಅವರನ್ನು ರಕ್ಷಿಸುತ್ತಿದ್ದೇವೆ ಎಂದು ಹೌತಿ ಹೇಳಿಕೊಂಡಿದ್ದು ಜಾಗತಿಕ ಸಮುದಾಯ ಕೂಡಲೇ ಸೌದಿಯ ಈ ಅಟ್ಟಹಾಸಕ್ಕೆ ಬ್ರೇಕ್ ಹಾಕಿ ಎಂದು ಒತ್ತಾಯಿಸಿದೆ. ಸದ್ಯ ಈ ಆರೋಪದ ಬೆನ್ನಲ್ಲೇ ಯೆಮೆನ್ನಲ್ಲಿರುವ ಭಾರತೀಯರ ರಾಯಭಾರ ಕಚೇರಿ ಅಲರ್ಟ್ ಆಗಿದ್ದು, ಇದರ ಸತ್ಯಾಸತ್ಯತೆಯ ಪರಿಶೀಲನೆ ನಡೆಸಲು ತನಿಖೆಗೆ…
K
ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಸಂಯೋಗಕ್ಕೆ ವಿಶೇಷ ಮಹತ್ವವಿದೆ. ಗ್ರಹಗಳ ಸ್ಥಾನ ಮತ್ತು ಅವುಗಳ ಪರಸ್ಪರ ಸಂಬಂಧವು ವಿವಿಧ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಪ್ರಸ್ತುತ, ತುಲಾ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಶುಕ್ರ ಗ್ರಹಗಳು ಒಟ್ಟಿಗೆ ನೆಲೆಗೊಂಡಿದ್ದು, ಈ ಸಂಯೋಗದಿಂದ ‘ತ್ರಿಗ್ರಹಿ ಯೋಗ’ ರೂಪುಗೊಂಡಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಯೋಗವು ಕೆಲವು ರಾಶಿಯವರಿಗೆ ಅದೃಷ್ಟದ ಹೊಸ ಅವಕಾಶಗಳನ್ನು ತಂದುಕೊಡಬಹುದು. ಉದ್ಯೋಗಿಗಳಿಗೆ ಬಡ್ತಿ, ಹೊಸ ಜವಾಬ್ದಾರಿಗಳು ಹಾಗೂ ವೃತ್ತಿಜೀವನದಲ್ಲಿ ಪ್ರಗತಿ ದೊರೆಯುವ ಸಾಧ್ಯತೆಯಿದ್ದರೆ, ಉದ್ಯಮಿಗಳಿಗೆ ಹೊಸ ಒಪ್ಪಂದಗಳು ಮತ್ತು ಆರ್ಥಿಕ ಲಾಭದ ಅವಕಾಶಗಳು ಒದಗಬಹುದು.…
K
ಮಹಾಲಕ್ಷ್ಮಿ ಸುಪ್ರಭಾತ ಸ್ತೋತ್ರ| mahalaxmi suprabhatam stotram Lyrics In Kannada: ವೆಂಕಟೇಶ್ವರ ಸುಪ್ರಭಾತದಂತೆ ಮಹಾಲಕ್ಷ್ಮಿ ಸುಪ್ರಭಾತವೂ ಮುಂಜಾನೆ ಮಹಾಲಕ್ಷ್ಮಿ ದೇವಿಯನ್ನು ಎಚ್ಚರಗೊಳಿಸುವ ಸ್ತೋತ್ರವಾಗಿದೆ. ಮಹಾಲಕ್ಷ್ಮಿ ಸುಪ್ರಭಾತ ಸ್ತೋತ್ರವನ್ನು ಮಹಾಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದ್ದು, ಇದನ್ನು ಪ್ರತಿನಿತ್ಯವೂ ಪಠಿಸುವುದರಿಂದ ಅಥವಾ ಕೇಳುವುದರಿಂದ ಅಗಾಧವಾದ ಪ್ರಯೋಜನಗಳಿವೆ. ಇದನ್ನು ನಿಮಗೆ ಪ್ರತಿನಿತ್ಯವೂ ಕೇಳಲು ಅಥವಾ ಪಠಿಸಲು ಸಾಧ್ಯವಾಗದೇ ಇದ್ದರೆ ಶುಕ್ರವಾರದ ದಿನದಂದು ಪಠಿಸಬಹುದುದ. ಮಹಾಲಕ್ಷ್ಮು ಸಪ್ರಭಾತವನ್ನು ಕೇಳುವುದರಿಂದ ಅಥವಾ ಪಠಿಸುವುದರಿಂದ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಿ…
K
ಸ್ಟಿಂಗ್ ಆಪರೇಷನ್ಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸಿಎಂ ಡಿಕೆ ಶಿವಕಮಾರ್ ಅವರು, ಕೇಂದ್ರ ನಾಯಕರನ್ನು ಭೇಟಿ ಮಾಡಿ ಗಮನ ಸೆಳೆಯೋದಕ್ಕೆ ಹೋಗಿದ್ದರು. ರಾಜ್ಯದಲ್ಲಿ ಸ್ಟಿಂಗ್ ಬೆಳವಣಿಗೆ ಬಗ್ಗೆ ಮಾಹಿತಿ ನೀಡಲು ಹೈಕಮಾಂಡ್ ನಾಯಕರನ್ನು ಗೃಹ ಸಚಿವರು ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಜೆಡಿಎಸ್ ನವರು ಸ್ಟಿಂಗ್ ಅಪರೇಷನ್ ವಿಷಯಗಳನ್ನು ರಾಜಕೀಯವಾಗಿ ಪ್ರಸ್ತಾಪ ಮಾಡ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಎರಡು ಬಾರಿ ಸಿಎಂ ಆಗಿದ್ದ ಸಿದ್ದರಾಮಯ್ಯ ಬಗ್ಗೆ ಕೆಟ್ಟ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಇದನ್ನು ಸಿಎಂ ಅವರು ಬಹಳ ಹಗುರವಾಗಿ ತಗೊಂಡಿದ್ದಾರೆ ಎಂದು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
K
ಚಿನ್ನ ಖರೀದಿಸುವ ಗ್ರಾಹಕರಿಗೆ ಇಂದು ಶುಭ ಶುಕ್ರವಾರವಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 5 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಅ.23ರಂದು ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1900ರೂ ಇಳಿಕೆಯಾಗಿದ್ದು, ಇಂದಿನ ಗೋಲ್ಡ್ ರೇಟ್ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ..
K
ಪುರಂದರ ದಾಸರ ಕೇಳುವಂತೆ ಆರು ಹಿತವರು ಮೂವರೊಳಗೆ, ನಾರಿಯೋ, ಧಾರಣಿಯೋ, ಸಿರಿಯೋ? ಮೂವರ ಹಿತವೂ ಇಲ್ಲದವರು ಭಾಗ್ಯಶಾಲಿಗಳೇ ಅಥವಾ ದುರ್ದೈವಿಗಳೇ? ಹೆಂಡತಿಯಲ್ಲಿ ವ್ಯಾವಹಾರಿಕ ಬುದ್ಧಿ, ಸಂಕಷ್ಟಗಳನ್ನು ಎದುರಿಸುವ ಛಲ ಇಲ್ಲದಿದ್ದರೆ ಏನಾದೀತೆಂದು ಅತ್ಯಂತ ಅರ್ಥಗರ್ಬಿತವಾಗಿ ವಿಶ್ಲೇಷಿಸಿರುವ ದಾಸರು, ಕಡೆಗೆ 'ಆದದ್ದೆಲ್ಲಾ ಒಳಿತೇ ಆಯಿತು', 'ಹೆಂಡತಿ ಸಂತತಿ ಸಾವಿರವಾಗಲಿ' ಎಂದೂ ಹೇಳಿದ್ದಾರೆ. ಪದಗಳಲ್ಲಿನ ಆಳ ಅರಿತರೆ ದಾಸರ ಮಾತಿನ ಸೂಕ್ಷ್ಮ ಅರ್ಥವಾಗುತ್ತದೆ. ಮೂವರ ಹಿತವೂ ಇಲ್ಲದವರು ದುರ್ದೈವಿಗಳೇ? ಎಂಬ ಪ್ರಶ್ನೆಗೆ, ಎಲ್ಲವೂ ಇರಬೇಕು ಆದರೆ ನಮ್ಮ ಅವಶ್ಯಕತೆಗೆ ತಕ್ಕಂತೆ ಇರಬೇಕು, ಎಂಬುದು ಲೇಖಕರ ಅನಿಸಿಕೆ. ಯಾವ ಭಾಗ್ಯ…
K
Mysuru Dasara 2026: ಈ ಬಾರಿಯ ದಸರಾ ಯಶಸ್ವಿಯಾಗಿ ಮುಕ್ತಾಯಗೊಂಡರೂ, ಸಾಲುಸಾಲು ಆವಮಾನ, ಶಿಷ್ಟಾಚಾರದ ಉಲ್ಲಂಘನೆ ನಡೆದಿದೆ ಎಂದು ಬಿಜೆಪಿಯ ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ದೂರಿದ್ದಾರೆ. ಆಮಂತ್ರಣ ಪತ್ರಿಕೆಯಿಂದ ಹಿಡಿದು, ಬನ್ನಿಮಂಟದ ಪೂಜೆಯವರೆಗೆ ಹಲವಾರು ಎಡವಟ್ಟು ಆಗಿದೆ ಎಂದು ಶ್ರೀವತ್ಸ ದೂರಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲೇಖನದಲ್ಲಿದೆ.
K
ಸ್ಯಾಂಡಲ್ವುಡ್ನ ನೆಚ್ಚಿನ ಜೋಡಿ ಕಿಚ್ಚ ಸುದೀಪ್ ಹಾಗೂ ಪ್ರಿಯಾ ತಮ್ಮ ಸುದೀರ್ಘ 25 ವರ್ಷಗಳ ದಾಂಪತ್ಯ ಜೀವನವನ್ನ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ, ಆಪ್ತರ ಸಮ್ಮುಖದಲ್ಲಿ ನಡೆದ ತಮ್ಮ ವಿವಾಹ ವಾರ್ಷಿಕೋತ್ಸವದ ಸುಂದರ ವೀಡಿಯೊವನ್ನ ಪ್ರಿಯಾ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದು, ಅತ್ತೆಯ ಮದುವೆಯ ಸೀರೆ, ತಂದೆ ಮಾಡಿಸಿದ ಚಿನ್ನದ ಬಳೆ ತೊಟ್ಟು ಹಿರಿಯರ ಸ್ಮರಣೆಯೊಂದಿಗೆ ನಡೆದ ಈ ಬೆಳ್ಳಿ ಹಬ್ಬದ ಆಚರಣೆ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ.
K
ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ಗ್ರಹಗಳ ಚಲನೆಗಳು ವಿಶೇಷವಾಗಿ ಶಕ್ತಿಯುತವಾದ ರಾಜಯೋಗಗಳನ್ನು ರೂಪಿಸುತ್ತವೆ. ಅದು ಎಲ್ಲಾ ರಾಶಿಯ ಜನರ ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುವುದು. ಅಂತಹ ಒಂದು ಶಕ್ತಿಯುತ ಯೋಗವು 2027 ಜನವರಿ 25ರಂದು ರೂಪಗೊಳ್ಳಲಿದೆ. ಈ ಸಮಯದಲ್ಲಿ ಗುರುವು ತನ್ನ ಉತ್ಕೃಷ್ಟ ಚಿಹ್ನೆಯಾದ ಕರ್ಕಾಟಕಕ್ಕೆ ಪ್ರವೇಶಿಸುವನು. ಗುರುವಿನ ಈ ಸಂಚಾರ ಸಮೃದ್ಧಿ, ಯಶಸ್ಸು ಮತ್ತು ಬೆಳವಣಿಗೆಗೆ ಸಂಬಂಧಿಸಿದ ಅತ್ಯಂತ ಅನುಕೂಲಕರವಾದ ಹಂಸ ರಾಜಯೋಗವನ್ನು ಸೃಷ್ಟಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹಂಸ ರಾಜಯೋಗವನ್ನು ಅತ್ಯಂತ ಶಕ್ತಿಶಾಲಿ ಪಂಚ ಮಹಾಪುರುಷ…
K
ವಿಧಾನಪರಿಷತ್ ಪರಿಷತ್ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಶುಕ್ರವಾರ ಮತದಾನ ಆರಂಭಗೊಂಡಿದೆ. ಪರಿಷತ್ಗೆ ಮತದಾನ ಬಿರುಸಿನಿಂದ ನಡೆಯುತ್ತಿದೆ. ಮತದಾನದ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಯಾವುದೇ ಅಹಿತರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಬೆಂಗಳೂರಿನ ನಾಗರಬಾವಿ ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಮತ್ತಷ್ಟು ಮಾಹಿತಿ ಇಲ್ಲಿದೆ.
K
ಭಾರತೀಯ ಸಂಪ್ರದಾಯದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಶುಭಕಾರ್ಯಗಳಲ್ಲಿ ಬಾಳೆಎಲೆಯ ಮೇಲೆ ಪಲ್ಯ ಹಾಗೂ ಅನ್ನ ಬಡಿಸುವ ಮುನ್ನ ಒಂದು ಟೇಬಲ್ ಚಮಚದಷ್ಟು ಉಪ್ಪಿನಕಾಯಿಯನ್ನು ಹಾಕಿ ಕೊಂಡು ಹೋಗುತ್ತಾರೆ. ಹುಳಿ ಖಾರ ರುಚಿಯ ಉಪ್ಪಿನಕಾಯಿಯ ಸಾರವನ್ನು ನಾಲಿಗೆಯ ಮೇಲೆ ಸ್ವಲ್ಪ ತಾಗಿಸಿಕೊಂಡರೂ ಸಾಕು, ಬಾಯಿರುಚಿ ಹೆಚ್ಚಾ ವುದು ಮಾತ್ರವಲ್ಲದೆ, ನಾವು ಸೇವನೆ ಮಾಡುವ ಊಟದ ರುಚಿಯೂ ಕೂಡ ದುಪ್ಪಟ್ಟು ಪ್ರಮಾಣದಲ್ಲಿರುತ್ತದೆ ಎಂದು ಹಿರಿಯರು ಹೇಳುತ್ತಾರೆ
K
ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಅಪರೇಷನ್ ಕೋಲಾಹಲವನ್ನೇ ಎಬ್ಬಿಸಿದೆ. ಸ್ಟಿಂಗ್ ಆಪರೇಷನ್ ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್ ಅವರಿಂದ ಮಾಹಿತಿಯನ್ನು ಕಾಂಗ್ರೆಸ್ ಹೈಕಮಾಂಡ್ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಪ್ರಕರಣವನ್ನು ನಿಭಾಯಿಸಿದ ರೀತಿಗೆ ಹೈಕಮಾಂಡ್ ಅಸಮಾಧಾನ ಹೊರಹಾಕಿದೆ. ಹಾಗಾದರೆ ಮುಂದೇನು? ಎಂಬ ಪ್ರಶ್ನೆಯೂ ಇದೀಗ ಉದ್ಭವಿಸಿದೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
K
Monkey Attacks in Haryana : ತೀರಾ ಅಪರೂಪದ ವಿದ್ಯಮಾನವೊಂದರಲ್ಲಿ, ಕೋತಿಯನ್ನು ಹಿಡಿದವರಿಗೆ ಬಹುಮಾನ ಘೋಷಿಸಲಾಗಿತ್ತು. ಕೊನೆಗೂ, ಆ ಕೋತಿಯನ್ನು ಸೆರೆ ಹಿಡಿಯಲಾಗಿದೆ. ಆದರೆ, ಕೋತಿಯ ಜೊತೆ ಅಮಾನವೀಯ ರೀತಿಯಲ್ಲಿ ನಡೆದುಕೊಂಡಿರುವ ವಿಡಿಯೋ, ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾದರೆ, ಕೋತಿ ಮಾಡಿದ ಚೇಷ್ಠೆ ಏನು?
K
ಆಮೀರ್ ಖಾನ್ ಹಿಂದಿ ಬಾಲಿವುಡ್ ಚಲನಚಿತ್ರರಂಗದ ಅತ್ಯಂತ ಪ್ರಭಾವಶಾಲಿ ಮತ್ತು ಯಶಸ್ವಿ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದಾರೆ. ಚಿತ್ರರಂಗದಲ್ಲಿ ಅವರ ನಿಖರತೆ ಮತ್ತು ಪರಿಪೂರ್ಣತೆಗೆ ನೀಡುವ ಆದ್ಯತೆಯಿಂದಾಗಿ ಅವರನ್ನು "ಮಿಸ್ಟರ್ ಪರ್ಫೆಕ್ಷನಿಸ್ಟ್" ಎಂದೇ ಕರೆಯಲಾಗುತ್ತದೆ.ಆಮೀರ್ ಖಾನ್ ಹಿಂದಿ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ಮತ್ತು ಯಶಸ್ವಿ ನಟ, ನಿರ್ದೇಶಕ ಹಾಗೂ ಪ್ರಸಿದ್ಧ ನಿರ್ಮಾಪಕರಲ್ಲಿ ಒಬ್ಬರು. ತಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ನಿಖರತೆ ಮತ್ತು ಪರಿಪೂರ್ಣತೆಗೆ ಹೆಚ್ಚಿನ ಆದ್ಯತೆ ನೀಡುವ ಕಾರಣದಿಂದಾಗಿ ಇವರನ್ನು 'ಮಿಸ್ಟರ್ ಪರ್ಫೆಕ್ಷನಿಸ್ಟ್' ಎಂದೇ ಕರೆಯಲಾಗುತ್ತದೆ.
K
ಮಧ್ಯಪ್ರಾಚ್ಯದಲ್ಲಿ ಸೌದಿ ಅರೇಬಿಯಾದ ತೈಲಕ್ಷೇತ್ರಗಳು ಹಾಗೂ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿ ಇರಾನ್ ಬೆಂಬಲಿತ ಯೆಮೆನ್ನ ಹೌತಿ ಬಂಡುಕೋರರು ನಡೆಸುತ್ತಿರುವ ದಾಳಿ ತೀವ್ರಗೊಂಡಿದೆ. ದಮ್ಮಮ್ ಕಿಂಗ್ ಫಹಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹೌತಿಗಳು ಕ್ಷಿಪಣಿ ದಾಳಿಯಲ್ಲಿ ನಡೆಸಿದ್ದು, ಓರ್ವ ಭಾರತೀಯ ಪ್ರಜೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇತ್ತ ಅರಾಮ್ಕೊದಲ್ಲಿನ ಶೈಬಾ ತೈಲ ಕ್ಷೇತ್ರದ ಮೇಲೂ ಡ್ರೋನ್ ದಾಳಿ ನಡೆದಿದ್ದು, ಹೀಗೆ ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಜೊತೆಗೆ ಕೂಡಲೇ ಕದನ ವಿರಾಮ ಜಾರಿಗೆ ತರುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿ ಎಂದು…
K
ಟಿಬೆಟ್ ಪ್ರದೇಶದಲ್ಲಿ ಅ.22ರ ಗುರುವಾರ ತಡರಾತ್ರಿ 7.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಭಾರಿ ಅನಾಹುತ ಸೃಷ್ಟಿಸಿದೆ. ಟಿಬೆಟಿಯನ್ ಪ್ರಾಂತ್ಯದಲ್ಲಿ ಸಂಭವಿಸಿದ ಈ ಭೀಕರ ಭೂಕಂಪನಕ್ಕೆ ಕನಿಷ್ಠ 16 ಮಂದಿ ಬಲಿಯಾಗಿದ್ದು, 52ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಮಾರು 339 ಮನೆಗಳು ಧ್ವಂಸವಾಗಿದ್ದು, ಈ ಪ್ರದೇಶದಲ್ಲಿನ ವಿದ್ಯುತ್ ಮತ್ತು ದೂರಸಂಪರ್ಕ ಸೇವೆಗಳು ಅಸ್ತವ್ಯಸ್ತಗೊಂಡಿದೆ. ಸದ್ಯ ಚೀನಾದ ಅಧಿಕಾರಿಗಳು ಲೆವೆಲ್-ತ್ರಿ ತುರ್ತು ಪ್ರತಿಕ್ರಿಯೆ ಸಕ್ರಿಯಗೊಳಿಸಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.