K
BJP Leaders Back to Back meetings : ಮೊದಲು ವಿ ಸೋಮಣ್ಣನವರ ನಿವಾಸದಲ್ಲಿ ಮೀಟಿಂಗ್, ಇದಾದ ನಂತರ ಸಂಸದ ಪಿಸಿ ಮೋಹನ್ ಅವರ ದೆಹಲಿ ನಿವಾಸದಲ್ಲಿ ಲಂಚ್ ಮೀಟಿಂಗ್. ಇನ್ನೊಂದು ಕಡೆ, ವಿಪಕ್ಷದ ನಾಯಕ ಆರ್.ಅಶೋಕ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ. ದೆಹಲಿಯಲ್ಲಿ ಸರಣಿ ಸಭೆ ನಡೆಯುತ್ತಿದ್ದು, ಇನ್ನೊಂದು ಕಡೆ, ಸ್ಟಿಂಗ್ ಆಪರೇಷನ್ ಸುದ್ದಿ, ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ.
K
ಅತ್ತ ತಾಂಡವ್ಗೆ ಉತ್ತಮ ಕೊಟ್ಟು.. ಇತ್ತ ಸೌಂದರ್ಯ ಶೆಟ್ಟಿಗೆ ‘ಅತ್ಯುತ್ತಮ’ ಎಂದ ಗಗನ್. ‘’ನಾನು ಉತ್ತಮ ಕೊಟ್ಟಿದ್ದು ನಿಂಗೆ’’ ಅಂತ ಇಬ್ಬರಿಗೂ ಹೇಳಿ.. ಕೊನೆಗೆ ಇಬ್ಬರ ಬಳಿಯೂ ಸಾರಿ ಕೇಳಿ ಅಜೀಬ್ ಆಗಿದ್ದಾರೆ ಗಗನ್ ಚಿನ್ನಪ್ಪ.
K
ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಹಾಗೂ ಉತ್ತರವನ್ನು ಸೋರಿಕೆ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ಪ್ರಾಸಿಕ್ಯೂಷನ್ಗೆ ಸಿಎಂ ಡಿಕೆ ಶಿವಕುಮಾರ್ ಅವರು ಅನುಮತಿ ನೀಡಿದ್ದಾರೆ. ರಾಜ್ಯಾದ್ಯಂತ ಕೆಪಿಎಸ್ಸಿ ಹಗರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಪ್ರಕರಣ ಕಿಂಗ್ ಪಿನ್ಗೆ ಜ್ಞಾನೇಂದ್ರ ಕುಮಾರ್ ಅವರು ಪ್ರಶ್ನೆ ಪತ್ರಿಕೆ ನೀಡಿದ್ದರು. ಇಡಿ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.
K
IPL 2027 MI News Head Coach : ಶ್ರೀಲಂಕಾದ ಮಾಜಿ ನಾಯಕ ಮತ್ತು ಹೆಸರಾಂತ ಬ್ಯಾಟ್ಸಮ್ಯಾನ್ ಮಹೇಲ ಜಯವರ್ಧನೆಯ ಸ್ಥಾನಕ್ಕೆ ವೆಸ್ಟ್ ಇಂಡೀಸ್ ಮಾಜಿ ಆಟಗಾರ ಕೀರನ್ ಪೊಲಾರ್ಡ್ ಅವರನ್ನು ನೇಮಕ ಮಾಡಲಾಗಿದೆ. ಇಷ್ಟು ದಿನ ಬ್ಯಾಟಿಂಗ್ ಕೋಚ್ ಅಗಿದ್ದ ಪೊಲಾರ್ಡ್ ಅವರಿಗೆ ಮುಂಬೈ ಇಂಡಿಯನ್ಸ್ ಹೊಸ ಜವಾಬ್ದಾರಿಯನ್ನು ನೀಡಿದೆ.
K
ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಬಿರುಗಾಳಿ ಎಬ್ಬಿಸಿದೆ. ಸ್ಟಿಂಗ್ ಚರ್ಚೆಯನ್ನು ಎಚ್ಡಿ ಕುಮಾರಸ್ವಾಮಿ ಅವರು ಜೀವಂತವಾಗಿ ಇಡುವ ಪ್ರಯತ್ನ ನಡೆಸುತ್ತಿದ್ದಾರೆ. ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಕುಮಾರಸ್ವಾಮಿ ಅವರು ದಿಢೀರ್ ಸಾಫ್ಟ್ ಕಾರ್ನರ್ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ಇದರ ಹಿಂದಿನ ತಂತ್ರಗಾರಿಕೆ ಏನೇನು? ಎಂಬುವುದು ಸದ್ಯ ರಾಜಕೀಯ ಪಡಸಾಲೆಯನ್ನು ನಡೆಯುತ್ತಿರುವ ಚರ್ಚೆ.
K
ವಿಶ್ವ ಪೋಲಿಯೋ ದಿನ 2026: ಪ್ರತಿ ವರ್ಷ ಅಕ್ಟೋಬರ್ 24 ರಂದು 'ವಿಶ್ವ ಪೋಲಿಯೋ ದಿನ'ವನ್ನು ಆಚರಿಸಲಾಗುತ್ತದೆ. ಪೋಲಿಯೋ ಎಂಬ ಗಂಭೀರ ಹಾಗೂ ಜೀವಕ್ಕೆ ಅಪಾಯಕಾರಿಯಾದ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದನ್ನು ನಿರ್ಮೂಲನೆ ಮಾಡಲು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ಗೌರವಿಸುವುದು ಈ ದಿನದ ಉದ್ದೇಶವಾಗಿದೆ.
K
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಸದ್ದು ಮಾಡುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ವಿರುದ್ಧವೇ ನಡೆದ ಸ್ಟಿಂಗ್ ಆಪರೇಷನ್ ಪ್ರಯತ್ನದ ಸಂಚು ನಡೆದಿತ್ತು ಎಂದು ಹೇಳಿಕೊಂಡಿದ್ದಾರೆ. ಉದ್ಯಮಿಯೊಬ್ಬರು ಮೆಟಾ AI ಸ್ಮಾರ್ಟ್ ಕನ್ನಡಕ ಧರಿಸಿ ತಮ್ಮನ್ನು ಭೇಟಿಯಾಗಿ, ವ್ಯವಹಾರದ ಬದಲು ರಾಜಕೀಯ ಹಾಗೂ ಬೂತ್ ಮಟ್ಟದ ತಂತ್ರಗಳ ಬಗ್ಗೆ ಮಾತನಾಡಿದ್ದು, ಅನುಮಾನ ಹುಟ್ಟಿಸುವಂತಿತ್ತು. ಅಲ್ಲದೆ, ಆತ ನನ್ನನ್ನು ಭೇಟಿಯಾದಾಗ ಮಾತ್ರ ಮೆಟಾ ಕನ್ನಡಕ ಧರಿಸಿದ್ದನ್ನು ಗಮನಿಸಿದೆ, ಬಹುಶಃ ಸ್ಟಿಂಗ್ ಆಪರೇಷನ್ ನಡೆಸಲು ಯತ್ನವಿರಬಹುದು ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಸಚಿವ ಸಂಪುಟ…
K
ಕಾರು, ಬೈಕ್ ಮತ್ತು ಮನೆಯ ಕೀಲಿಗಳು ನಮ್ಮ ದೈನಂದಿನ ಜೀವನದ ಅತ್ಯಗತ್ಯ ಭಾಗವಾಗಿವೆ. ಹೀಗಾಗಿ, ಇವುಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ, ಕೀಲಿಗಳು ಕಳೆದು ಹೋಗದಂತೆ ಜಾಗ್ರತೆ ವಹಿಸುವುದೂ ಮುಖ್ಯ. ನಾವು ಕೀಲಿಗಳನ್ನು ಕೈಗಳಿಂದ ಹಿಡಿದುಕೊಳ್ಳುವುದರಿಂದ, ಕೈಗಳಲ್ಲಿರುವ ಬೆವರು, ಧೂಳು, ಎಣ್ಣೆ ಮತ್ತು ಕೊಳೆ ಅವುಗಳ ಮೇಲೆ ಅಂಟಿಕೊಳ್ಳಬಹುದು. ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ವಿನೆಗರ್ ಅನ್ನು ಕೆಲವು ರೀತಿಯ ಕೊಳೆಯನ್ನು ಸ್ವಚ್ಛಗೊಳಿಸಲು ಬಳಸಬಹುದು.
K
ಅಕ್ಟೋಬರ್ ತಿಂಗಳಲ್ಲಿ ಕಂಡುಬರುವ ಹವಾಮಾನ ಬದಲಾವಣೆಗಳು, ವಿಶೇಷವಾಗಿ ಮಳೆ ಮತ್ತು ಹೆಚ್ಚಿದ ತೇವಾಂಶ, ಮನೆಗಳಲ್ಲಿ ಹಲ್ಲಿಗಳು ಹಾಗೂ ಜಿರಳೆಗಳ ಕಾಟ ಹೆಚ್ಚಾಗಲು ಒಂದು ಕಾರಣವಾಗಬಹುದು. ಮಳೆಗಾಲದ ಸಂದರ್ಭದಲ್ಲಿ ಹೊರಗಿನ ಪರಿಸರದಲ್ಲಿ ತೇವಾಂಶ ಹೆಚ್ಚಾಗುವುದರಿಂದ, ಜಿರಳೆಗಳು ಒಣ ಹಾಗೂ ಸುರಕ್ಷಿತ ಸ್ಥಳಗಳನ್ನು ಹುಡುಕಿಕೊಂಡು ಮನೆಗಳ ಒಳಗೆ ಬರಬಹುದು. ಹಾಗೆಯೇ, ಮನೆಗಳ ಸುತ್ತಲೂ ಕೀಟಗಳ ಸಂಖ್ಯೆ ಹೆಚ್ಚಾದರೆ, ಅವುಗಳನ್ನು ಆಹಾರವಾಗಿ ಸೇವಿಸುವ ಹಲ್ಲಿಗಳು ಸಹ ಮನೆಯೊಳಗೆ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ನಿಮಗೆ ಗೊತ್ತಿರಲಿ ತೇವಾಂಶ ಮತ್ತು ಉಷ್ಣಾಂಶ ಹೆಚ್ಚಿರುವ ವಾತಾವರಣವು ಹಲ್ಲಿಗಳು ಹಾಗೂ ಜಿರಳೆಗಳ ಸಂತಾನೋತ್ಪತ್ತಿ ಮತ್ತು…
K
ಹಬ್ಬದ ಋತು ಸಮೀಪಿಸುತ್ತಿದ್ದಂತೆ, ಗರ್ಭಿಣಿಯರು ಸಾಂಪ್ರದಾಯಿಕ ಉಡುಗೆಗಳ ಸೊಬಗನ್ನು ಕಾಪಾಡಿಕೊಳ್ಳುವುದರ ಜೊತೆಗೆ ಆರಾಮವಾಗಿರುವ ಬಟ್ಟೆಗಳನ್ನು ಆಯ್ಕೆ ಮಾಡಿಕೊ ಳ್ಳುವುದು ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ.ನಟಿ ಸಮಂತಾ ಅವರ ಲುಕ್ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಭಾರವಾದ ಬಟ್ಟೆಗಳು ಮತ್ತು ಅತಿಯಾದ ಆಭರಣಗಳ ಬದಲಿಗೆ, ಆರಾಮದಾಯಕವಾದ ಬಟ್ಟೆ, ಅಚ್ಚುಕಟ್ಟಾದ ಡ್ರೇಪಿಂಗ್, ಮೃದುವಾದ ಬಣ್ಣಗಳು ಹಾಗೂ ಆಯ್ದ ಆಭರಣಗಳು ಒಟ್ಟಾರೆ ಲುಕ್ಗೆ ಆಕರ್ಷಣೆ ನೀಡಬಲ್ಲವು.
K
ಋತುಚಕ್ರದ ನಡುವೆ ಲಘುವಾಗಿ ಕಾಣಿಸಿಕೊಳ್ಳುವುದು ಯಾವಾಗಲೂ ಗಂಭೀರವಾದುದರ ಸಂಕೇತವಲ್ಲ. ಕೆಲವು ಮಹಿಳೆಯರು ತಾತ್ಕಾಲಿಕ ಹಾರ್ಮೋನುಗಳ ಬದಲಾವಣೆಗಳಿಂದಾಗಿ ಅಂಡೋತ್ಪತ್ತಿ ಸಮಯದಲ್ಲಿ ಸಾಂದರ್ಭಿಕವಾಗಿ ಚುಕ್ಕೆ ಕಾಣಿಸಿಕೊಳ್ಳಬಹುದು. ಗರ್ಭಕಂಠ ಅಥವಾ ಯೋನಿಯ ಸಣ್ಣ ಕಿರಿಕಿರಿಯಿಂದಾಗಿ ಹಾರ್ಮೋನುಗಳ ಗರ್ಭನಿರೋಧಕವನ್ನು ಪ್ರಾರಂಭಿಸಿದ ಅಥವಾ ಬದಲಾಯಿಸಿದ ನಂತರ, ತುರ್ತು ಗರ್ಭನಿರೋಧಕವನ್ನು ತೆಗೆದುಕೊಂಡ ನಂತರ ಅಥವಾ ಲೈಂಗಿಕ ಸಂಭೋಗದ ನಂತರವೂ ಇದು ಸಂಭವಿಸಬಹುದು. ಪುನರಾವರ್ತಿತ, ವಿವರಿಸಲಾಗದ ಅಥವಾ ಭಾರೀ ರಕ್ತಸ್ರಾವವನ್ನು ಸಾಮಾನ್ಯವೆಂದು ಪರಿಗಣಿಸಬಾರದು. ಶ್ರೋಣಿಯ ನೋವು, ತಲೆತಿರುಗುವಿಕೆ, ಜ್ವರ, ಅಸಾಮಾನ್ಯ ಯೋನಿ…