K
2026ರ ಡಿಸೆಂಬರ್ 12ರಂದು ಚಂದ್ರ ಮತ್ತು ಶನಿಯ ಸಂಯೋಗದಿಂದ ಜ್ಯೋತಿಷ್ಯದಲ್ಲಿ 'ವಿಷ ಯೋಗ' ಎಂದು ಕರೆಯಲಾಗುವ ಸಂಯೋಜನೆ ರೂಪುಗೊಳ್ಳಲಿದೆ. ಚಂದ್ರನು ಮೀನ ರಾಶಿಯನ್ನು ಪ್ರವೇಶಿಸಿದಾಗ, ಈಗಾಗಲೇ ಇದೇ ರಾಶಿಯಲ್ಲಿ ಸಂಚರಿಸುತ್ತಿರುವ ಶನಿಯೊಂದಿಗೆ ಸಂಯೋಗ ಉಂಟಾಗಲಿದೆ. ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಯೋಗವನ್ನು ಸವಾಲಿನ ಸಂಯೋಜನೆಯೆಂದು ಪರಿಗಣಿಸಲಾಗುತ್ತದೆ. ಇದರ ಪ್ರಭಾವದಿಂದ ಕೆಲವು ರಾಶಿಯವರು ಮಾನಸಿಕ ಒತ್ತಡ, ಹಣಕಾಸಿನ ಸಮಸ್ಯೆಗಳು ಮತ್ತು ಕೌಟುಂಬಿಕ ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕಾಗಬಹುದು.ವಿಶೇಷವಾಗಿ ಮೇಷ, ಸಿಂಹ ಮತ್ತು ಮೀನ ರಾಶಿಯವರ ಮೇಲೆ ಈ ಯೋಗದ ಪ್ರಭಾವ ಹೆಚ್ಚಾಗಿ ಕಂಡುಬರಬಹುದು. ಹಾಗಾದರೆ, ಈ…
K
ನಾಳೆ, ನವೆಂಬರ್ 21, ಶನಿವಾರ, ಸಿದ್ಧಿ ಯೋಗ, ವ್ಯತಿಪಾತ ಯೋಗದ ಜೊತೆಗೆ ಅನೇಕ ಶುಭ ಯೋಗಗಳು ಸೃಷ್ಟಿಯಾಗುತ್ತಿವೆ, ಇದು ಈ ದಿನದ ಮಹತ್ವವನ್ನು ಹೆಚ್ಚಿಸಲಿದೆ. ಇದು ಶನಿಯ ದಿನವೂ ಆಗಿದೆ. ನಾಳೆ, ಶನಿವಾರ, ಶನಿ ದೇವರಿಗೆ ಸಮರ್ಪಿತವಾದ ದಿನವಾಗಿದೆ. ಹಾಗಾಗಿ ನಾಳೆ ಕೆಲವು ರಾಶಿಗಳು ಈ ಶುಭ ಯೋಗಗಳ ಲಾಭವನ್ನು ಪಡೆಯಲಿದ್ದಾರೆ. ಈ ರಾಶಿಗಳ ಜೊತೆಗೆ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಸಹ ಹೇಳಲಾಗಿದೆ. ಈ ಪರಿಹಾರಗಳನ್ನು ನೀವು ಅನುಸರಿಸುವುದರಿಂದ ನಿಮ್ಮ ಜಾತಕದಲ್ಲಿ ಶನಿ ಗ್ರಹದ ಸ್ಥಾನವು ಬಲಗೊಳ್ಳುತ್ತದೆ ಮತ್ತು ಶನಿ ದೇವನ ವಿಶೇಷ ಅನುಗ್ರಹಕ್ಕೆ ನೀವು ಪಾತ್ರರಾಗಬಹುದು. ನಾಳೆ ಅಂದರೆ ನವೆಂಬರ್ 21ರ ದಿನ ಯಾವ ರಾಶಿಗಳಿಗೆ…
K
ಹಿಂದೂ ಧರ್ಮದಲ್ಲಿ ತುಳಸಿ ವಿವಾಹವೆಂದು ಕರೆಯಲಾಗುವ ತುಳಸಿ ಪೂಜೆಗೆ ವಿಶೇಷ ಮಹತ್ವವಿದೆ. ಪ್ರತಿ ವರ್ಷ, ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು, ತುಳಸಿ ದೇವತೆ ಮತ್ತು ವಿಷ್ಣುವಿನ ರೂಪವಾದ ಶಾಲಿಗ್ರಾಮ ನಡುವೆ ಧಾರ್ಮಿಕ ವಿವಾಹವನ್ನು ನಡೆಸಲಾಗುತ್ತದೆ. ಆದರೆ, ವಿಭಿನ್ನ ನಂಬಿಕೆಗಳ ಪ್ರಕಾರ, ಕೆಲವು ಸ್ಥಳಗಳಲ್ಲಿ ಈ ಆಚರಣೆಯನ್ನು ದೇವುತ್ಥಾನ ಏಕಾದಶಿಯಂದು ಮತ್ತು ಇತರ ಸ್ಥಳಗಳಲ್ಲಿ ಕಾರ್ತಿಕ ಪೂರ್ಣಿಮೆಯಂದು ನಡೆಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಕಾರ್ತಿಕ ಶುಕ್ಲ ದ್ವಾದಶಿಯನ್ನು ಇದಕ್ಕೆ ಅತ್ಯುತ್ತಮ ದಿನಾಂಕವೆಂದು ಪರಿಗಣಿಸಲಾಗುತ್ತದೆ, ಆದರೆ ನಿಮ್ಮ ಕುಟುಂಬದ ಸಂಪ್ರದಾಯವನ್ನು ಅವಲಂಬಿಸಿ, ಏಕಾದಶಿ…
K
ಕಾವೇರಿ ಸಮಸ್ಯೆ ಎದುರಿಸಲಿ ಎಂಬ ಕಾರಣಕ್ಕೆ ನಿಮಗೆ ಜಲಸಂಪನ್ಮೂಲ ಖಾತೆ ನೀಡಿದ್ದಾರೆ ಎಂದು ಹಲವರು ರೇಗಿಸುತ್ತಿದ್ದರು. ನಾನು ಈ ಖಾತೆ ವಹಿಸಿಕೊಂಡ ದಿನದಿಂದಲೇ ಕಾವೇರಿ ವಿವಾದ ಎದುರಾಗಿತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ ರೈತರು, ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯಾಲಯದಲ್ಲಿ ಸಾಕಷ್ಟು ಹೋರಾಟ ಮಾಡಿದ್ದೇವೆ. ನಮ್ಮ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ಸದ್ಯದ ಮಟ್ಟಿಗೆ ಕಾವೇರಿ ಸಮಸ್ಯೆಗಳಿಂದ ಪಾರಾಗಿದ್ದೇವೆ ಎಂಬ ಸಮಾಧಾನ ಇದೆ ಎಂದರು. 11 ಟಿಎಂಸಿ ಹೆಚ್ಚುವರಿ ನೀರು ಹರಿಸಬೇಕೆಂಬ ತಮಿಳುನಾಡಿನ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇದು ತಮಿಳುನಾಡಿನ ಹಿನ್ನಡೆ…
K
ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿದಿಮೋರು ಅವರಿಗೆ ನವೆಂಬರ್ 19, 2026 ರಂದು ಮುದ್ದಾದ ಗಂಡು ಮಗು ಜನಿಸಿದ್ದು, ತಾವು ಮಗುವಿಗೆ 'ದೇವ್ ನಿದಿಮೋರು' ಎಂದು ಹೆಸರಿಟ್ಟಿರುವುದಾಗಿ ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಸಂತೋಷದಿಂದ ಹಂಚಿಕೊಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ, ಅಭಿಮಾನಿಗಳು ಮತ್ತು ಚಿತ್ರ ರಂಗದ ಗಣ್ಯರು ಈ ದಂಪತಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿದಿಮೋರು ಅವರಿಗೆ ನವೆಂಬರ್ 19, 2026 ರಂದು ಮುದ್ದಾದ ಗಂಡು ಮಗು ಜನಿಸಿದ್ದು, ತಾವು ಮಗುವಿಗೆ 'ದೇವ್ ನಿದಿಮೋರು' ಎಂದು ಹೆಸರಿಟ್ಟಿರುವುದಾಗಿ ಸಮಂತಾ ತಮ್ಮ…
K
ಹಂಗಾಮು ಶುರುವಾಗಿ ಬಿತ್ತನೆ ಶುರುವಾಯ್ತು ಅಂದರೆ ಸಾಕು, ನಮ್ಮ ರೈತರು ಎದುರಿಸುವ ಅತಿ ದೊಡ್ಡ ಅಗ್ನಿಪರೀಕ್ಷೆ ಅಂದರೆ ಅದು ರಸಗೊಬ್ಬರದ ಸಮಸ್ಯೆ.. ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು, ಚಳಿ-ಮಳೆ ಎನ್ನದೆ ಸೊಸೈಟಿಗಳ ಮುಂದೆ, ಗೊಬ್ಬರದ ಅಂಗಡಿಗಳ ಮುಂದೆ ಕಿಲೋಮೀಟರ್ ಗಟ್ಟಲೆ ಕ್ಯೂ ನಿಲ್ಲಬೇಕು. ಅಷ್ಟೆಲ್ಲಾ ಕಷ್ಟಪಟ್ಟು ಕ್ಯೂ ನಿಂತರೂ, ಕೌಂಟರ್ ಹತ್ತಿರ ಹೋಗುವಷ್ಟರಲ್ಲಿ ಸ್ಟಾಕ್ ಮುಗಿದುಹೋಯಿತು ಎಂಬ ಮಾತು ಕೇಳಿ ರೈತರು ಬರಿಗೈಯಲ್ಲಿ ಕಣ್ಣೀರು ಹಾಕುತ್ತಾ ಮನೆಗೆ ಮರಳುವ ನೂರಾರು ದೃಶ್ಯಗಳನ್ನು ನಾವು ಪ್ರತಿ ವರ್ಷ ನೋಡ್ತಾನೆ ಇದ್ದೇವೆ.. ಇನ್ನೊಂದೆಡೆ ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿ, ರಸಗೊಬ್ಬರವನ್ನು…
K
‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಬಳಿಕ ಶ್ರೀನಿವಾಸ್ ರಾಜು - ಗಣೇಶ್ ಮತ್ತೆ ಒಂದಾಗಿರೋದೇ ‘ಬೃಂದಾವಿಹಾರಿ’ ಚಿತ್ರಕ್ಕೆ. ಅಪ್ಪಟ ಬೃಂದಾವನದ ಕೃಷ್ಣನಾಗಿಯೇ ಗಣೇಶ್ ಕಾಣಿಸಿಕೊಂಡಿರುವ ‘ಬೃಂದಾವಿಹಾರಿ’ ಸಿನಿಮಾ ಹೇಗಿದೆ? ಚಿತ್ರ ರಿಚ್ ಆಗಿ ಮೂಡಿಬಂದಿದ್ಯಾ? ನಿರೀಕ್ಷೆ ಮಟ್ಟ ತಲುಪಿದ್ಯಾ? ಸಂಪೂರ್ಣ ವಿಮರ್ಶೆ ಇಲ್ಲಿದೆ ನೋಡಿ…
K
ʻಬಿಗ್ ಬಾಸ್ ಕನ್ನಡ ಸೀಸನ್ 13ʼರ ಮನೆಯಲ್ಲಿ ಈಗ ಕ್ಯಾಪ್ಟನ್ಸಿಗಿಂತಲೂ ಹೆಚ್ಚಾಗಿ ʻಕ್ಯಾಪ್ಟನ್ ರೂಮ್ʼ ವಿಚಾರವೇ ಭಾರಿ ಸದ್ದು ಮಾಡುತ್ತಿದೆ. ಗಗನ್ ಚಿನ್ನಪ್ಪ ಅವರ ಸಹಾಯದಿಂದ ಗಾನವಿ ʻಮಹಾರಾಣಿʼ ಪಟ್ಟಕ್ಕೇರಿ ಮನೆಯ ಹೊಸ ಕ್ಯಾಪ್ಟನ್ ಆಗಿ ಇಬ್ಬರೂ ಆಯ್ಕೆಯಾಗಿದ್ದಾರೆ. ಆದರೆ, ಈ ಗೆಲುವಿನ ಬೆನ್ನಲ್ಲೇ ಯಶಸ್ ಆಡಿರುವ ಒಂದು ಮಾತು ಮತ್ತು ಅದಕ್ಕೆ ಸೌಂದರ್ಯ ನಗಾಡಿರುವುದು ಈಗ ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
K
ರಾಮಾಯಣ ಎಂದಾಕ್ಷಣ ಮೊದಲು ನಮಗೆ ರಾಮ, ಸೀತೆ, ಹನುಮಂತ, ರಾವಣ ಈ ಪಾತ್ರಗಳು ತಟ್ಟನೆ ಮನಸ್ಸಿಗೆ ಬರುತ್ತೆ. ಯಾಕೆಂದರೆ, ರಾಮಾಯಣ ಕಥೆಯಲ್ಲಿ ಇವರ ಪಾತ್ರಗಳನ್ನು ಹೆಚ್ಚು ಉಲ್ಲೇಖಿಸಲಾಗಿದೆ. ಹಾಗೂ ಶತಮಾನಗಳಿಂದಲೂ ಜನರು ಇವರ ಹೆಸರನ್ನು ರಾಮಾಯಣದಲ್ಲಿ ಕೇಳಿಕೊಂಡು ಬರುತ್ತಿದ್ದಾರೆ. ಅವರ ಪಾತ್ರಗಳು, ಕಥೆಗಳು ಲಕ್ಷಾಂತರ ಜನರಿಗೆ ಸ್ಪೂರ್ತಿದಾಯಕವಾಗಿದೆ. ಆದರೆ, ಮಹಾಭಾರತದಲ್ಲಿ ನಾವು ಹೆಚ್ಚಾಗಿ ಕೇಳಿಸಿಕೊಳ್ಳುವ ಈ ಪಾತ್ರಗಳ ಹಿಂದೆ ಅಷ್ಟೇ ಮಹತ್ವದ ಕೊಡುಗೆಯನ್ನು ನೀಡಿದ ಇನ್ನೂ ಅನೇಕ ಪಾತ್ರಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ರಾಮಾಯಣದಲ್ಲಿ ಸಂಪೂರ್ಣ ಕುಲವೇ ಅಧರ್ಮದ ಪರವಾಗಿ ನಿಂತಾಗಲೂ ಒಂದಿಷ್ಟು ಜನ ಧರ್ಮದ ಪರವಾಗಿ…
K
ಗಂಗಾ ಗೆಸ್ಟ್ ಹೌಸ್ ಗೃಹ ಪ್ರವೇಶ ಔತಣಕೂಟದಲ್ಲಿ ಬಿಜೆಪಿ ಶಾಸಕರು ಭಾಗವಹಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ವಿಜಯೇಂದ್ರ, ಯಾರೆಲ್ಲ ಭಾಗವಹಿಸಿದ್ದಾರೆ ಎಂಬ ಮಾಹಿತಿ ಇಲ್ಲ. ನಮ್ಮ ಶಾಸಕರು ಭಾಗವಹಿಸಿರುವುದನ್ನು ವೈಯಕ್ತಿಕವಾಗಿ ನಾನು ಒಪ್ಪುವುದಿಲ್ಲ. ಈ ಬಗ್ಗೆ ಶಾಸಕರೊಂದಿಗೆ ಮಾತನಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
K
ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ಅನುಮತಿ ನೀಡಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. 'ಬೈಕ್ ಟ್ಯಾಕ್ಸಿ ದರ ಆಟೋಗಿಂತ ಐದು ಪಟ್ಟು ಅಗ್ಗವಾಗಿದ್ದು, ಲಕ್ಷಾಂತರ ಸಾಮಾನ್ಯ ಜನರಿಗೆ ಅನುಕೂಲಕರವಾಗಿದೆ' ಎಂದಿರುವ ನ್ಯಾಯಾಲಯ, ಓಲಾ, ಉಬರ್ ಹಾಗೂ ರ್ಯಾಪಿಡೋ ಸೇವೆ ಮುಂದುವರಿಯಲು ಹಸಿರು ನಿಶಾನೆ ತೋರಿದೆ. ಇದು ಸರ್ಕಾರ ಮತ್ತು ಆಟೋ ಚಾಲಕರಿಗೆ ತೀವ್ರ ಹಿನ್ನಡೆಯಾಗಿದೆ.
K
ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಮತ್ತು ಕಾವ್ಯಾ ಮಾರನ್ ಅವರ ವಿವಾಹ ಸಮಾರಂಭದ ಫೋಟೋಗಳು ಅಂತರ್ಜಾಲದಲ್ಲಿ ಬಿಡುಗಡೆಯಾಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ. 2026ರ ನವೆಂಬರ್ 11ರಂದು ಗ್ರೀಸ್ನ ಏಥೆನ್ಸ್ನಲ್ಲಿ ನಡೆದಿದೆ ಎಂದು ಹೇಳಲಾದ ಇವರ ವಿವಾಹ ಸಮಾರಂಭದ ವಿಶೇಷ ಫೋಟೋಗಳು ಇದೀಗ ವೈರಲ್ ಆಗುತ್ತಿವೆ.
K
ಬೆಸ್ಕಾಂ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ, ನವೆಂಬರ್ 21ರ ಶನಿವಾರದಂದು ಬೆಂಗಳೂರಿನ 90ಕ್ಕೂ ಅಧಿಕ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಬೆಳಗ್ಗೆ 9:30 ರಿಂದ ಸಂಜೆ 6 ಗಂಟೆಯವರೆಗೆ ಹಂತ-ಹಂತವಾಗಿ ಯಲಹಂಕ, ಮಲ್ಲೇಶಪಾಳ್ಯ, ಕುಂದಲಹಳ್ಳಿ, ಬಾಗ್ಮಾನೆ ಟೆಕ್ ಪಾರ್ಕ್, ಇಪಿಐಪಿ ಪ್ರದೇಶ ಸೇರಿದಂತೆ ಪ್ರಮುಖ ಬಡಾವಣೆಗಳು, ಅಪಾರ್ಟ್ಮೆಂಟ್ಗಳು ಹಾಗೂ ಐಟಿ ಕಂಪನಿಗಳ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ತಿಳಿಸಿದೆ.
K
ರೋಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ಮ್ಯಾನ್ಮಾರ್ ನರಮೇಧ ನಡೆಸಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ (ICJ) ಗುರುವಾರ ಐತಿಹಾಸಿಕ ತೀರ್ಪು ನೀಡಿದೆ. 80 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ರಾಷ್ಟ್ರವನ್ನು ನರಮೇಧದ ತಪ್ಪಿತಸ್ಥ ಎಂದು ಘೋಷಿಸಿರುವ ನ್ಯಾಯಾಲಯ, ಸಂತ್ರಸ್ತರಿಗೆ ನ್ಯಾಯ ಮತ್ತು ಸೂಕ್ತ ಪರಿಹಾರ ಒದಗಿಸುವಂತೆ ಮ್ಯಾನ್ಮಾರ್ ಸೇನಾ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಐಸಿಜೆ ನೀಡಿರುವ ಈ ಆದೇಶ ರೋಹಿಂಗ್ಯಾ ಮುಸ್ಲಿಂ ಸಮಯದಾಯದ ಸುದೀರ್ಘ ಹೋರಾಟಕ್ಕೆ ಸಂದ ಜಯವಾಗಿದೆ.
K
Why India is not member of APEC: ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ವೇದಿಕೆಯ ಸದಸ್ಯ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಏಕಿಲ್ಲ? ಪ್ರಧಾನಿ ಮೋದಿಯವರನ್ನು ಕಾಲೆಳೆಯುವ ರಾಹುಲ್ ಗಾಂಧಿ ಪೋಸ್ಟ್, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅಸಲಿಗೆ, ಭಾರತ ಆ ಒಕ್ಕೂಟದ ಸದಸ್ಯ ರಾಷ್ಟ್ರವಲ್ಲ. ಅಪೆಕ್, ಹಾಲೀ ಸದಸ್ಯ ರಾಷ್ಟ್ರಗಳು, ಹೊಸ ದೇಶಗಳ ಸೇರ್ಪಡೆಗೆ ತಕರಾರಾನ್ನು ಎತ್ತುತ್ತಿದೆ. ಹಾಗಾದರೆ, ಈ ಒಕ್ಕೂಟದ ನಿಯಮವೇನು?
K
ಸಮಾಜದ ಹೆಣ್ಣುಮಗಳಿಗೆ ಅವಮಾನ, ಅಪಮಾನ ಮಾಡಿದಾಗ ಸಮುದಾಯದ ಹಿರಿಯರು ಭೀಷ್ಮ ಮೌನಕ್ಕೆ ಶರಣಾಗಬಾರದು. ಸಮಾಜದ ಹೆಣ್ಣು ಮಕ್ಕಳಿಗೆ ಶೌರ್ಯ ಇದೆ. ಆದರೆ ಹಿರಿಯರ ಸಹಕಾರ ಬೇಕು ಎಂದು ಕುಸುಮಾ ಎಚ್ ಅವರು ಮನವಿ ಮಾಡಿದ್ದಾರೆ. ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಮತ್ತು ಕಲ್ಲಿನ ಕೋಟೆ ಉದ್ಘಾಟನೆ ಕಾರ್ಯಕ್ರಮದಲ್ಲಿ ವೇದಿಕೆಯಲ್ಲೇ ಅವರು ಸಮುದಾಯದ ಮುಖಂಡರಲ್ಲಿ ಮನವಿ ಮಾಡಿಕೊಂಡರು. ಹಾಗಾದರೆ ಈ ಬಗ್ಗೆ ಅವರು ಏನು ಹೇಳಿದ್ದಾರೆ ಎಂಬ ವಿವರ ಇಲ್ಲಿದೆ.
K
ಜಾಗತಿಕ ನಾಯಕರ ನಿರ್ಧಾರಗಳು, ಅವರ ಹೇಳಿಕೆಗಳು ಕೆಲವೊಮ್ಮೆ ಗೊಂದಲಕ್ಕೀಡು ಮಾಡುತ್ತವೆ. ಕೆಲವೊಮ್ಮೆ ರಾಜಕೀಯ ನಾಯಕರ ವರ್ತನೆ "ಹೇಳುವುದು ಒಂದು, ಮಾಡುವುದು ಇನ್ನೊಂದು" ರೀತಿಯಲ್ಲಿ ಕಾಣುತ್ತವೆ. ಅದರಂತೆ ಉಕ್ರೇನ್ಗೆ ನ್ಯಾಟೋ ರೀತಿಯ ಭದ್ರತೆ ಒದಗಿಸಿದರೆ, ಅದನ್ನು ರಷ್ಯಾ ವಿರೋಧಿಸುವುದಿಲ್ಲ ಎಂದು ಅಮೆರಿಕ ಪ್ರತಿಪಾದಿಸಿದೆ. ಈ ಕುರಿತ ಜೇರೆಡ್ ಕುಶ್ನರ್ ಅವ ಹೇಳಿಕೆ, ರಷ್ಯಾ ನಾಲ್ಕು ವರ್ಷಗಳ ಹಿಂದೆ ಉಕ್ರೇನ್ ಮೇಲೆ ಯುದ್ಧಸಾರಿದ ಮೂಲ ಕಾರಣವನ್ನೇ ಪ್ರಶ್ನಿಸುವಂತೆ ಮಾಡಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
K
ವೈವಾಹಿಕ ಜೀವನದ ಸಾಮಾನ್ಯ ಭಿನ್ನಾಭಿಪ್ರಾಯ ಹಾಗೂ ಜಗಳಗಳು ‘ಕ್ರೌರ್ಯ’ ಎನಿಸುವುದಿಲ್ಲ. ಅಲ್ಲದೆ, ಪರಿತ್ಯಾಗದಡಿ ವಿಚ್ಛೇದನ ಪಡೆಯಲು ಕನಿಷ್ಠ ಎರಡು ವರ್ಷಗಳ ನಿರಂತರ ಪ್ರತ್ಯೇಕ ವಾಸ ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಈ ಹಿನ್ನೆಲೆಯಲ್ಲಿ, ಪತ್ನಿ ತವರು ಮನೆಗೆ ತೆರಳಿದ ಕೇವಲ 18 ದಿನಗಳಲ್ಲೇ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ಪತಿಯ ಮೇಲ್ಮನವಿಯನ್ನು ವಜಾಗೊಳಿಸಿ, ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ವಿಭಾಗೀಯ ಪೀಠವು ಎತ್ತಿಹಿಡಿದಿದೆ.
K
ಬೆಂಗಳೂರಿನ ರಿಯಲ್ ಎಸ್ಟೇಟ್ ವಲಯದಲ್ಲಿ ಗಮನ ಸೆಳೆಯುತ್ತಿರುವ ಪ್ರದೇಶಗಳಲ್ಲಿ ಬಿಡದಿ ಹಾಗೂ ಮೈಸೂರು ರಸ್ತೆ ಕೂಡಾ ಒಂದು. ಇಲ್ಲಿನ ಕೆಲವೊಂದು ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳು ಸಾಕಷ್ಟು ಚುರುಕಿನಿಂದ ಸಾಗುತ್ತಿದೆ. ಅಂತೆಯೇ ಈ ಪ್ರದೇಶದ ಅಭಿವೃದ್ಧಿ ಸಾಧ್ಯತೆಗಳು ಹಾಗೂ ಪ್ರಯೋಜನ ಮತ್ತು ಮಿತಿಗಳ ವಿಶ್ಲೇಷಣೆಯನ್ನು ಈ ಲೇಖನದಲ್ಲಿ ನೋಡೋಣ.
K
ಹಳ್ಳಿಗಳಲ್ಲಿ ಸ್ವಂತ ಮನೆ, ಜಮೀನು ಇಟ್ಟುಕೊಂಡಿರುವ ಕೋಟ್ಯಂತರ ಗ್ರಾಮೀಣ ಜನತೆಗೆ ರಾಜ್ಯ ಸರ್ಕಾರ ಗುಡ್ನ್ಯೂಸ್ ಕೊಟ್ಟಿದೆ. ಗ್ರಾಮೀಣ ಭಾಗದ ಆಸ್ತಿಯನ್ನು ರಕ್ಷಿಸಲು ಅಧಿಕೃತವಾಗಿ 6ನೇ ಗ್ಯಾರಂಟಿಯನ್ನು ಘೋಷಣೆ ಮಾಡಿದೆ. ಅದರ ಹೆಸರೇ ಭೂ ಗ್ಯಾರಂಟಿ - ಇ-ಸ್ವತ್ತು ಅಭಿಯಾನ.. ಇಷ್ಟು ದಿನ ಗ್ರಾಮ ಪಂಚಾಯಿತಿಗಳಲ್ಲಿ ಒಂದು ಇ-ಸ್ವತ್ತು ಮಾಡಿಸಿಕೊಳ್ಳಬೇಕೆಂದರೆ ತಿಂಗಳುಗಟ್ಟಲೆ ಕಚೇರಿಗಳಿಗೆ ಅಲೆಯಬೇಕಿತ್ತು, ಪಿಡಿಒ ಮತ್ತು ಅಧಿಕಾರಿಗಳ ಕೈಬಿಸಿ ಮಾಡಬೇಕಿತ್ತು.. ಆದರೆ, ಇವತ್ತಿನಿಂದ ಆ ಎಲ್ಲಾ ಅಲೆದಾಟ ಮತ್ತು ಭ್ರಷ್ಟಾಚಾರಕ್ಕೆ ಶಾಶ್ವತ ಬ್ರೇಕ್ ಹಾಕಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ…
K
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ ಅವರು ಇಂದು (ನ.20-ಶುಕ್ರವಾರ) ಉತ್ತರಾಖಂಡ್ನಲ್ಲಿರುವ ತಮ್ಮ ಪೂರ್ವಜರ ಮನೆಯಲ್ಲಿ ನಿಧನ ಹೊಂದಿದ್ದಾರೆ. 91 ವರ್ಷದ ಸಾವಿತ್ರಿ ದೇವಿ ದೀರ್ಘಕಾಲದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಯೋಗಿ ಆದಿತ್ಯನಾಥ್ ಸಹೋದರ ಮಹೇಂದ್ರ ಅವರು ತಮ್ಮ ತಾಯಿಯ ನಿಧನವನ್ನು ಖಚಿತಪಡಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಯೋಗಿ ಆದಿತ್ಯನಾಥ್ ಅವರ ತಾಯಿಯನ್ನು ರಿಷಿಕೇಶ್ನ ಏಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇಲ್ಲಿದೆ ಹೆಚ್ಚಿನ ಮಾಹಿತಿ.
K
ಬೆಳಗಿನ ಸಮಯವು ಉಲ್ಲಾಸದಾಯಕವಾಗಿರುತ್ತದೆ, ಯಾಕೆಂದರೆ ರಾತ್ರಿಯ ನಿದ್ದೆಯ ಸಮಯದಲ್ಲಿ ದೇಹವು ತನ್ನನ್ನು ತಾನು ದುರಸ್ತಿ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿರುವುದ ರಿಂದಲೇ, ದೇಹವು ಹೊಸ ಚೈತನ್ಯವನ್ನು ಪಡೆಯುತ್ತವೆ. ಆದರೆ ಸಮಸ್ಯೆ ಏನೆಂದರೆ ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಬಾಯಿಯಲ್ಲಿ ಹುಳಿ ಅಥವಾ ಕಹಿ ರುಚಿ ಕಾಣಿಸಿಕೊಳ್ಳುವುದು! ಹೌದು ಬೆಳಗ್ಗೆ ಎದ್ದ ಕೂಡ ಬಾಯಿಯಲ್ಲಿ ಪದೇ ಪದೇ ಹುಳಿ ಅಥವಾ ಕಹಿ ರುಚಿ ಕಾಣಿಸಿಕೊಳ್ಳುವುದು ವಿವಿಧ ಆರೋಗ್ಯ ಸಮಸ್ಯೆಗಳ ಅಥವಾ ಜೀವನಶೈಲಿಯ ಬದಲಾವಣೆಗಳ ಸಂಕೇ ತವಾಗಿರಬಹುದು
K
ಭಯೋತ್ಪಾದನೆಯಿಂದ ನಿರಂತರವಾಗಿ ಹೋರಾಡುತ್ತಿರುವ ಕಾಶ್ಮೀರ ಕಣಿವೆಯಲ್ಲಿ ಇದೀಗ ನಿರಾಳತೆ ಮನೆ ಮಾಡುವ ಸ್ಥಿತಿ ಬಂದಿದೆ. ಇದಕ್ಕೆ ಕುಲ್ಗಾಮ್ CRPF ಕ್ಯಾಂಪ್ ಮೇಲೆ ದಾಳಿ ನಡೆಸಿದ ಲಷ್ಕರ್ ಉಗ್ರ ಲತೀಫ್ ಭಟ್ ಹತ್ಯೆಯಿಂದಾಗಿ ಬರೋಬ್ಬರಿ 35 ವರ್ಷಗಳ ಬಳಿಕ ಕಾಶ್ಮೀರವು ಭಾರತದಲ್ಲಿ ಜನಿಸಿದ ಭಯೋತ್ಪಾದಕರಿಂದ ಮುಕ್ತವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ದೇಶದಲ್ಲಿ ಭಯೋತ್ಪಾದನೆಯ ಮಟ್ಟ ಕುಸಿತವಾಗಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಶೂನ್ಯ ಸಹಿಷ್ಣುತೆ ನೀತಿ, ಕೇಂದ್ರ-ರಾಜ್ಯ ಸಂಸ್ಥೆಗಳ ಸಮನ್ವಯ ಕಾರಣ ಎಂದು ಶ್ಲಾಘಿಸಿದ್ದಾರೆ.
K
ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅಚರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಬಾಕಿ ಇರುವ ನೀರಿನ ಪಾಲನ್ನು ತಕ್ಷಣವೇ ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಎರಡು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿತ್ತು. ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಕುರಿತಾಗಿ ಮತ್ತಷ್ಟು ಮಾಹಿತಿ ಇಲ್ಲಿದೆ.
K
ಬಸವ ಮಂಟಪ ಕೃತಿ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಕುರಿತಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಎಂಬಿ ಪಾಟೀಲ್ ಅವರು ಶಂಕರ್ ಬಿದರಿ ಕುರಿತಾಗಿಯೂ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಬಿದರಿ ಸ್ಪಷ್ಟನೆಯನ್ನು ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ವಿರುದ್ಧ ಕೆಲವು ಅವಹೇಳನಕಾರಿ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ಎಂಬಿ ಪಾಟೀಲ್ ವಿರುದ್ಧ ಶಂಕರ್ ಬಿದರಿ ಕಿಡಿಕಾರಿದ್ದಾರೆ. ಹಾಗಾದರೆ ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
K
ಉತ್ತರ ಪ್ರದೇಶ ಪೊಲೀಸರ ಮಹತ್ವದ ಕಾರ್ಯಚರಣೆಯೊಂದರಲ್ಲಿ ದಾವೂದ್ ಇಬ್ರಾಹಿಂ ಬಂಟ ಎಂದು ಹೇಳಲಾದ ನಸೀಮ್ ದುರ್ರಾನಿ ಎಂಬ ಗ್ಯಾಂಗ್ಸ್ಟರ್ನನ್ನು ಹತ್ಯೆ ಮಾಡಲಾಗಿದೆ. ದಾವೂದ್ ಆಪ್ತ ಸಹಾಯಕ ಛೋಟಾ ಶಕೀಲ್ ಗುಂಪಿನ ಜೊತೆ ನಿಕಟ ಸಂಬಂಧ ಹೊಂದಿದ್ದ ನಸೀಮ್ ದುರ್ರಾನಿ, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಹಲವು ಹತ್ಯೆ, ಅಪಹರಣ ಇನ್ನಿತರ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ದುರ್ರಾನಿ ಹತ್ಯೆ ಈ ಭಾಗದಲ್ಲಿ ದಾವೂದ್ನ ಡಿ-ಕಂಪನಿ ಚಟುವಟಿಕೆಗಳಿಗೆ ನೀಡಿದ ಭಾರೀ ಹೊಡೆತ ಎಂದು ವಿಶ್ಲೇಷಿಸಲಾಗಿದೆ. ಇಲ್ಲಿದೆ ಮಾಹಿತಿ.
K
Setback to Congress in Punjab : ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಇರುವ ಕಾಂಗ್ರೆಸ್ಸಿಗೆ, ದೊಡ್ಡ ಹೊಡೆತ ಬಿದ್ದಿದೆ. ಕಾಂಗ್ರೆಸ್ಸಿನ ಪ್ರಮುಖ ನಾಯಕರ್ ಹರ್’ದಯಾಳ್ ಸಿಂಗ್ ಕಾಂಬೋಜ್, ಪಾರ್ಟಿಯನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಪಾರ್ಟಿಯು, ಇವರಿಗೆ ಚುನಾವಣಾ ಪ್ರಣಾಳಿಕೆ ಸಿದ್ದ ಪಡಿಸುವ ಜವಾಬ್ದಾರಿಯನ್ನು ನೀಡಿತ್ತು.
K
2027ನೇ ಕ್ಯಾಲೆಂಡರ್ ವರ್ಷದ ಅಧಿಕೃತ ರಜಾದಿನಗಳ ಪಟ್ಟಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರಗಳನ್ನು ಹೊರತುಪಡಿಸಿ ಶಾಲೆ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ಒಟ್ಟು 18 ಸಾರ್ವತ್ರಿಕ ರಜೆಗಳನ್ನು ಘೋಷಿಸಲಾಗಿದೆ. ಇದರ ಜೊತೆಗೆ ಸರ್ಕಾರಿ ನೌಕರರು ತಮ್ಮ ವಿವೇಚನೆಗೆ ತಕ್ಕಂತೆ ಬಳಸಿಕೊಳ್ಳಲು ಪ್ರತ್ಯೇಕವಾಗಿ 19 ಪರಿಮಿತ ರಜೆಗಳನ್ನು (ಆರ್ಎಚ್) ನಿಗದಿಪಡಿಸಲಾಗಿದೆ.
K
ಕ್ಯಾನ್ಸರ್ ನಲ್ಲಿ ಹಲವಾರು ವಿಧಗಳಿದ್ದು ಇದರಲ್ಲಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ (Pancreatic Cancer) ಕೂಡ ಒಂದು. ಸಾಮಾನ್ಯವಾಗಿ ಅನೇಕ ಬಗೆಯ ಕ್ಯಾನ್ಸರ್ ಕಾಯಿ ಲೆಯ ಲಕ್ಷಣಗಳಂತೆ, ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಕೂಡ ಆರಂಭಿಕ ಹಂತದಲ್ಲಿ ಸಾಮಾನ್ಯವಾಗಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ!ರೋಗಲಕ್ಷಣಗಳು ಈಗಾಗಲೇ ಮುಂದುವರಿದ ಹಂತದಲ್ಲಿದ್ದಾಗ ಮಾತ್ರ ಈ ಕಾಯಿಲೆ ನಿಜರೂಪ ಕಾಣಿಸಿಕೊಳ್ಳುತ್ತದೆ. ನಿಮಗೆ ಗೊತ್ತಿರಲಿ, ಕೆಲವು ಕ್ಯಾನ್ಸರ್ಗಳು ಆರಂಭಿಕ ಹಂತದಲ್ಲೇ ಸ್ಪಷ್ಟ ಲಕ್ಷಣಗಳನ್ನು ನೀಡಿದರೆ, ಇನ್ನೂ ಕೆಲವು ಯಾವುದೇ ನೋವು ಅಥವಾ ಲಕ್ಷಣಗಳಿಲ್ಲದೆ ದೇಹದೊಳಗೆ ಸದ್ದಿಲ್ಲದೆ ಬೆಳೆಯುತ್ತವೆ.…